ଅର୍ଥ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ
ଉଦାହରଣ :
ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.
ସମକକ୍ଷ : ಅತ್ಯಾಚಾರ, ಅನಾಚಾರ, ಅನಾಹುತ, ದಬ್ಬಾಳಿಕೆ, ದೌರ್ಜನ್ಯ
ଅନ୍ୟ ଭାଷାରେ ଅନୁବାଦ :
दूसरों के साथ बलपूर्वक किया जानेवाला वह अनुचित व्यवहार जिससे उन्हें बहुत कष्ट हो।
भारतीय जनता पर अँग्रेज़ों ने बहुत ही अत्याचार किए।Cruel or inhumane treatment.
The child showed signs of physical abuse.ଅର୍ଥ : ಧರ್ಮಕ್ಕೆ ಅನುಸಾರವಾಗಿ ಮಾಡದ ಕೆಲಸ ಅಥವಾ ಕಾರ್ಯ
ଉଦାହରଣ :
ಅಧರ್ಮದಿಂದ ನಡೆಯುವವರನ್ನು ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.
ସମକକ୍ଷ : ಅಧರ್ಮ
ଅନ୍ୟ ଭାଷାରେ ଅନୁବାଦ :
Activity that transgresses moral or civil law.
He denied any wrongdoing.ଅର୍ଥ : ನ್ಯಾಯಯುತವಲ್ಲದೆ ಇರುವುದು
ଉଦାହରଣ :
ಈಗಿನ ಕಾಲದಲ್ಲಿ ರಾಜಕಾರಣಿಗಳು ಅನ್ಯಾಯದ ಆಡಳಿತವನ್ನು ಮಾಡುವುದೇ ಹೆಚ್ಚು.
ସମକକ୍ଷ : ಅನುಚಿತ, ನ್ಯಾಯವಲ್ಲದ, ನ್ಯಾಯೋಚಿತವಲ್ಲದ, ಯುಕ್ತವಲ್ಲದ
ଅନ୍ୟ ଭାଷାରେ ଅନୁବାଦ :
Lacking justification or authorization.
Desire for undue private profit.