ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಅನ್ನವನ್ನು ನೀಡುವವನು
ଉଦାହରଣ : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.
ସମକକ୍ଷ : ಅನ್ನ ದಾತ, ಪಾಲಕ, ಪೋಷಕ, ಪೋಷಿಸುವವ, ಪ್ರತಿಪಾಲಕ
ଅନ୍ୟ ଭାଷାରେ ଅନୁବାଦ :हिन्दी
वह जो अन्न दे।
ଅର୍ଥ : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ
ଉଦାହରଣ : ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.
ସମକକ୍ଷ : ಆರಂಭಗಾರ, ಕೃಷಿಕ, ನೇಗಿಲು ಹಿಡದವ, ಬೇಸಾಯಗಾರ, ರೈತ, ವ್ಯವಸಾಯಗಾರ
ଅନ୍ୟ ଭାଷାରେ ଅନୁବାଦ :हिन्दी English
हल चलानेवाला व्यक्ति।
A man who plows.
ସଂସ୍ଥାପନ କରନ୍ତୁ