ଅର୍ଥ : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
ଉଦାହରଣ :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
ସମକକ୍ଷ : ಬೆನ್ನ ಹಿಂದೆ, ಹಿಂದೆ-ಹಿಂದೆ, ಹಿಂಬಾಲಿಸಿ
ଅନ୍ୟ ଭାଷାରେ ଅନୁବାଦ :
In or to or toward the rear.
He followed behind.ଅର୍ଥ : ಯಾವುದೋ ಒಂದು ಆಗುವುದು ಅಥವಾ ಆಗಿರುವುದರ ಅನುಸಾರವಾಗಿ ಅಥವಾ ಮೊದಲಿನಂತೆ ನಡೆಯುವವ
ଉଦାହରଣ :
ಗುರುಗಳ ಆದೇಶಗಳನ್ನು ಅನುಸರಿಸಿ ನಡೆಯಬೇಕು.
ସମକକ୍ଷ : ಅದರ ಪ್ರಕಾರ
ଅନ୍ୟ ଭାଷାରେ ଅନୁବାଦ :