ଅର୍ଥ : ಯಾರೋ ಒಬ್ಬರ ಅನುರೂಪದಂತೆ ಹಾಗೆಯೇ ಅದೇ ರೂಪದಂತೆ ಹೋಲುವಂತೆ ಮಾಡಿರುವ ಮೂರ್ತಿ
ଉଦାହରଣ :
ಒಂದು ಪಡಿಯಚ್ಚಿನಿಂದ ಹಲವಾರು ಅನುರೂಪ ಮೂರ್ತಿಗಳನ್ನು ಮಾಡುತ್ತಾರೆ.
ସମକକ୍ଷ : ಒಂದೇ ತರಹದ
ଅନ୍ୟ ଭାଷାରେ ଅନୁବାଦ :
किसी के अनुरूप ज्यों की त्यों बनी हुई मूर्ति।
एक साँचे से कई प्रतिमूर्तियाँ बनती हैं।ଅର୍ଥ : ನೊಡಲು ಒಂದೇ ತರಹ ಇರುವ
ଉଦାହରଣ :
ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.
ସମକକ୍ଷ : ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ
ଅନ୍ୟ ଭାଷାରେ ଅନୁବାଦ :