ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನುಯಾಯಿ ଶବ୍ଦର ଅର୍ଥ ଏବଂ ଉଦାହରଣ ।

ಅನುಯಾಯಿ   ನಾಮಪದ

ଅର୍ଥ : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ

ଉଦାହରଣ : ನಾನು ಭೌದ್ದ ಧರ್ಮದ ಅನುಯಾಯಿ.

ସମକକ୍ଷ : ಅನುಚರ, ಅನುವರ್ತಿ, ಪರಿಚಾರಕ


ଅନ୍ୟ ଭାଷାରେ ଅନୁବାଦ :

किसी का सिद्धान्त मानने और उनके अनुसार चलनेवाला व्यक्ति।

अनुयायी व्यक्ति अपने नेता की बात को ही सत्य मानकर उसका अनुसरण करता है।
अनुयायी, अनुयायी व्यक्ति, अनुवर्ती, अयातपूर्व, पार्ष्णिग्रह, मुरीद

A person who accepts the leadership of another.

follower

ଅର୍ଥ : ಯಾರೋ ಒಬ್ಬರ ಹಿಂದೆ ಹಿಂದೆ ನಡೆಯುವ ಕ್ರಿಯೆ

ଉଦାହରଣ : ಶ್ಯಾಮನು ತನ್ನ ತಂದೆಯನ್ನು ಅನುಸರಿಸಿಕೊಂಡು ಹೋಗುತ್ತಿದ್ದ.

ସମକକ୍ଷ : ಅಜ್ಞಾದಾರಕ, ಅನುಗಮನ, ಅನುವರ್ತಕ, ಅನುಸರಿಸು, ಪಾಲನೆ, ಹಿಂಬಾಲಿಸುವಿಕೆ


ଅନ୍ୟ ଭାଷାରେ ଅନୁବାଦ :

किसी के पीछे-पीछे चलने की क्रिया।

पिता ने पुत्र को अनुगमन की आज्ञा दी।
अनुगति, अनुगम, अनुगमन, अनुयायन, अनुसरण, पैरवी

The act of pursuing in an effort to overtake or capture.

The culprit started to run and the cop took off in pursuit.
chase, following, pursual, pursuit

ಅನುಯಾಯಿ   ಗುಣವಾಚಕ

ଅର୍ଥ : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ

ଉଦାହରଣ : ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.

ସମକକ୍ଷ : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ


ଅନ୍ୟ ଭାଷାରେ ଅନୁବାଦ :

किसी के समान आचरण करने वाला।

यहाँ अनुगामी लोगों की कमी कहाँ है।
अनुगामी

Going or proceeding or coming after in the same direction.

The crowd of following cars made the occasion seem like a parade.
Tried to outrun the following footsteps.
following

ଅର୍ଥ : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ

ଉଦାହରଣ : ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.

ସମକକ୍ଷ : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ


ଅନ୍ୟ ଭାଷାରେ ଅନୁବାଦ :

किसी का सिद्धान्त मानने और उनके अनुसार चलनेवाला।

वह संत कबीर का अनुयायी है।
अनुग, अनुगत, अनुगामी, अनुयायी, अनुवर्ती, मुरीद

ଅର୍ଥ : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು

ଉଦାହରଣ : ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.

ସମକକ୍ଷ : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ


ଅନ୍ୟ ଭାଷାରେ ଅନୁବାଦ :

जो किसी का अंधानुयायी बन कर उसके पीछे चलता हो।

पिछलग्गू व्यक्ति अपने दिमाग से कोई काम नहीं करते।
दुमछल्ला, पिछलगा, पिछलग्गू, पिट्ठू, लगुआ

ଅର୍ଥ : ಆಜ್ಞೆಯನ್ನು ಪಾಲನೆ ಮಾಡುವ

ଉଦାହରଣ : ಹಿರಿಯರ ಆಜ್ಞೆ ಪಾಲನೆ ಮಾಡುವುದು ಒಳಿತು.

ସମକକ୍ଷ : ಅನುಗಾಮಿ, ಆಜ್ಞೆ ಪಾಲಕ, ಪಾಲನೆ ಮಾಡುವ


ଅନ୍ୟ ଭାଷାରେ ଅନୁବାଦ :

आज्ञा का पालन करनेवाला।

किसान अपने आज्ञाकारी पुत्र से बहुत प्रसन्न रहता था।
अनुकारी, अनुगामी, आज्ञा पालक, आज्ञाकारी, आज्ञानुगामी, आज्ञानुसार, आज्ञापालक, आज्ञावह, ताबेदार, फरमाँबरदार, फर्माबरदार, वचनकारी, वचस्कर

Dutifully complying with the commands or instructions of those in authority.

An obedient soldier.
Obedient children.
A little man obedient to his wife.
The obedient colonies...are heavily taxed; the refractory remain unburdened.
obedient