ଅର୍ଥ : ಯಾವುದಾದರು ವಿಷಯವು ಅನಿಶ್ಚಿತವಾಗಿರುವುದು
ଉଦାହରଣ :
ನನಗೆ ಅವನ ಮಾತುಗಳು ಸಂದೇಹ ಹುಟ್ಟಿಸುತ್ತಿದೆ.
ଅନ୍ୟ ଭାଷାରେ ଅନୁବାଦ :
The state of being unsure of something.
doubt, doubtfulness, dubiety, dubiousness, incertitude, uncertaintyଅର୍ଥ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ
ଉଦାହରଣ :
ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.
ସମକକ୍ଷ : ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ
ଅନ୍ୟ ଭାଷାରେ ଅନୁବାଦ :
Fearful expectation or anticipation.
The student looked around the examination room with apprehension.ଅର୍ଥ : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು
ଉଦାହରଣ :
ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.
ଅନ୍ୟ ଭାଷାରେ ଅନୁବାଦ :
A message expressing an opinion based on incomplete evidence.
conjecture, guess, hypothesis, speculation, supposition, surmisal, surmiseଅର୍ଥ : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು
ଉଦାହରଣ :
ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.
ସମକକ୍ଷ : ಅಂದಾಜು, ಊಹೆ, ಲೆಕ್ಕಾಚಾರ
ଅନ୍ୟ ଭାଷାରେ ଅନୁବାଦ :
राशियों, संख्याओं आदि के संबंध में किया जाने वाला अनुमान।
मेरे लेखा से इस मकान की मररम्मत कराने में पाँच लाख लगेंगे।ଅର୍ଥ : ಸಂದೇಹ ಇರುವಂತಹದ್ದು
ଉଦାହରଣ :
ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.
ସମକକ୍ଷ : ಅನಿಶ್ಚಿತ, ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ
ଅନ୍ୟ ଭାଷାରେ ଅନୁବାଦ :
जिसपर संदेह हो।
इस हत्या का संदिग्ध व्यक्ति हरिनारायण है।Open to doubt or suspicion.
The candidate's doubtful past.