ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನುಮತಿ ଶବ୍ଦର ଅର୍ଥ ଏବଂ ଉଦାହରଣ ।

ಅನುಮತಿ   ನಾಮಪದ

ଅର୍ଥ : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ

ଉଦାହରଣ : ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು

ସମକକ୍ଷ : ಅಧಿಕಾರ ಪತ್ರ, ಅಪ್ಪಣೆ ಚೀಟಿ, ಪರವಾನಗಿ, ಪರವಾನೆ, ಪರ್ಮಿಟ್ಟು


ଅନ୍ୟ ଭାଷାରେ ଅନୁବାଦ :

कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।

महेश को गाड़ी चलाने का लाइसेंस मिल गया है।
अनुज्ञप्ति, अनुमतिपत्र, परमिट, लाइसेंस, लाइसेन्स, लायसंस, लायसन्स

A legal document giving official permission to do something.

licence, license, permit

ଅର୍ଥ : ರಜ ತೆಗೆದುಕೊಳ್ಳಲು ಅನುಮತಿ

ଉଦାହରଣ : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.

ସମକକ୍ଷ : ಅನುಜ್ಞೆ, ಅಪ್ಪಣೆ, ರಜೆ, ಸೂಟಿ


ଅନ୍ୟ ଭାଷାରେ ଅନୁବାଦ :

वह दिन जिसमें काम पर से अनुपस्थित रहने की स्वीकृति मिली हो।

घर जाने के लिए मेरी पंद्रह दिन की छुट्टी मंजूर हो गई है।
अवकाश, छुट्टी, रज़ा, रजा

ଅର୍ଥ : ಯಾವುದೇ ಸಂಗತಿಗೆ ಸಂಬಂಧಿಸಿದವರು ಆ ಸಂಗತಿಗೆ ಪ್ರವೇಶಿಸಲು, ಆ ಸಂಗತಿಯನ್ನು ಬಳಸಿಕೊಳ್ಳಲು, ಆ ಸಂಗತಿಯನ್ನು ಹೊಂದಲು ಮಾತಿನ ಮೂಲಕ ಅಥವಾ ಬರಹದ ಮೂಲಕ ನೀಡುವ ಒಪ್ಪಿತ ಅನುಮೋದನೆ

ଉଦାହରଣ : ಈ ಪುಸ್ತಕ ಅನುವಾದ ಮಾಡಲು ಮೂಲ ಲೇಖಕರಿಂದ ಅನುಮತಿ ಸಿಕ್ಕಿದೆ.

ସମକକ୍ଷ : ಅನುಮೋದನೆ, ಒಪ್ಪಿಗೆ, ಸಮ್ಮತಿ


ଅନ୍ୟ ଭାଷାରେ ଅନୁବାଦ :

कोई काम करने से पहले उसके संबंध में बड़ों से मिलने या ली जाने वाली स्वीकृति जो बहुत-कुछ आज्ञा के रूप में होती है।

बड़ों की अनुमति के बिना कोई भी काम नहीं करना चाहिए।
अनुज्ञा, अनुमति, अभिमति, अभ्यनुज्ञा, आज्ञा, इजाजत, इजाज़त, परमिशन, परवानगी, रज़ा, रजा, रुखसत, रुख़सत, रुख़्सत, रुख्सत, स्वीकृति

Permission to do something.

He indicated his consent.
consent