ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನುಪಾತ ଶବ୍ଦର ଅର୍ଥ ଏବଂ ଉଦାହରଣ ।

ಅನುಪಾತ   ನಾಮಪದ

ଅର୍ଥ : ಗೌರವ, ತೂಕ, ಉಪಯೋಗಕ್ಕೆ ಬರುವ ಇತ್ಯಾದಿ ವಿಚಾರಗಳ ತುಲನೆ ಮಾಡುವುದರಿಂದ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಇರುವ ಸಂಬಂಧ ಅಥವಾ ಅಪೇಕ್ಷೆ

ଉଦାହରଣ : ಪುಸ್ತಕ ಬರೆದ ಲೇಕಕರಿಗೆ ಎರಡು ಪ್ರತಿಶತ ಅನುಪಾತದಷ್ಟು ರಾಯಲ್ಟಿ ಸಿಗುವುದು (ಗೌರವ ಧನ ದೊರೆಯುವುದು)


ଅନ୍ୟ ଭାଷାରେ ଅନୁବାଦ :

मान, मात्रा, माप, आदि जिसे दूसरी वस्तु के मान, मात्रा, माप, आदि के अनुपात के रूप में माना जाता है।

लड़कियों की साक्षरता दर में वृद्धि हो रही है।
दर, रेट

The relative magnitudes of two quantities (usually expressed as a quotient).

ratio

ଅର୍ଥ : ಎರಡು ಅಂಶಗಳಿಗಿರುವ ಸಾಪೇಕ್ಷ ಪರಿಮಾಣ

ଉଦାହରଣ : ಒಂದು ಮತ್ತು ಐದು ಅಥವಾ ಇಪ್ಪತ್ತು ಮತ್ತು ನೂರರ ಅನುಪಾತ ಒಂದೇ ಆಗಿರುತ್ತೆ.


ଅନ୍ୟ ଭାଷାରେ ଅନୁବାଦ :

दो मात्राओं के सापेक्ष परिमाण।

एक और पाँच या बीस और सौ का अनुपात समान होता है।
अनुपात, रेशियो, रेश्यो

The relative magnitudes of two quantities (usually expressed as a quotient).

ratio

ಅನುಪಾತ   ಗುಣವಾಚಕ

ଅର୍ଥ : ಪ್ರಮಾಣದಲ್ಲಿ ಅಥವಾ ಮೊತ್ತದಲ್ಲಿ ಹೊಂದಿಕೆಯಾಗಿರುವ, ಅನುಗುಣವಾದ

ଉଦାହରଣ : ಈ ದ್ರವ ಮತ್ತು ಘನದ ಅನುಪಾತದ ಘನತ್ವವನ್ನು ಕಂಡುಹಿಡಿಯಿರಿ.

ସମକକ୍ଷ : ಪರಿಮಾಣ


ଅନ୍ୟ ଭାଷାରେ ଅନୁବାଦ :

किसी की अपेक्षा, तुलना या अनुपात में होनेवाला।

इस द्रव और ठोस का आपेक्षिक घनत्व निकालिए।
आपेक्षिक, सापेक्ष