ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನುದಾನ ଶବ୍ଦର ଅର୍ଥ ଏବଂ ଉଦାହରଣ ।

ಅನುದಾನ   ನಾಮಪದ

ଅର୍ଥ : ಸರ್ಕಾರದ ಮೂಲಕ ನೀಡುವ ಅನುದಾನ ಬಡವರ ಕ್ಷೇಮಾಭಿವೃದ್ಧಿ ಆಗುವುದು

ଉଦାହରଣ : ಸೀಮೆಯಣ್ಣೆ, ಪೆಟ್ರೋಲ್ ಡೀಸಲ್ ಮುಂತಾದವುಗಳ ಮೇಲೆ ಅನುದಾನಸಬ್ಸಿಡಿ ದೊರೆಯುವುದು

ସମକକ୍ଷ : ಸಬ್ಸಿಡಿ


ଅନ୍ୟ ଭାଷାରେ ଅନୁବାଦ :

सरकार द्वारा दिया गया वह अनुदान जो आम जनता के कल्याण हेतु हो।

मिट्टी तेल,पेट्रोल,डीज़ल आदि पर उपदान मिलता है।
उपदान, सबसिडी, सब्सिडी, सहायिकी

A grant paid by a government to an enterprise that benefits the public.

A subsidy for research in artificial intelligence.
subsidy

ଅର୍ଥ : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ

ଉଦାହରଣ : ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ

ସମକକ୍ଷ : ಕೊಡುವುದು, ನೀಡಿಕೆ


ଅନ୍ୟ ଭାଷାରେ ଅନୁବାଦ :

राज्य शासन आदि से किसी विशेष कार्य के लिए सहायता के रूप में मिलने वाला धन।

बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।
अनुदान

Any monetary aid.

grant

ଅର୍ଥ : ಜನರಿಗೆ ಲಾಭವಾಗುವ ಹಾಗೆ ಧನಸಹಾಯವನ್ನು ಅನುದಾನದ ರೂಪದಲ್ಲಿ ಸರ್ಕಾರದಿಂದ ನೀಡುವರು

ଉଦାହରଣ : ರೈತರು ಖರೀದಿಸುವ ಕೃಷಿ ಉಪಕರಣಗಳಿಗೆ ಸರ್ಕಾರ ಸಬ್ಬ್ ಸೀಡಿ ನೀಡುವುದು.

ସମକକ୍ଷ : ಸಬ್ಬ್ ಸೀಡಿ