ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನುಚ್ಛೇದ ଶବ୍ଦର ଅର୍ଥ ଏବଂ ଉଦାହରଣ ।

ಅನುಚ್ಛೇದ   ನಾಮಪದ

ଅର୍ଥ : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ

ଉଦାହରଣ : ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.

ସମକକ୍ଷ : ಆಶ್ವಾಸ, ಖಾಂಡ, ಪರ್ವ, ಭಾಗ, ಸರ್ಗ


ଅନ୍ୟ ଭାଷାରେ ଅନୁବାଦ :

किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।

इस अनुच्छेद में भगवान राम के जन्म का अद्भुत वर्णन किया गया है।
अनुच्छेद

A self-contained part of a larger composition (written or musical).

He always turns first to the business section.
The history of this work is discussed in the next section.
section, subdivision

ଅର୍ଥ : ಗ್ರಂಥ, ಪುಸ್ತಕ ಮುಂತಾದವುಗಳ ಖಂಡ ಅಥವಾ ವಿಭಾಗದಲ್ಲಿ ಯಾವುದೇ ವಿಚ್ಛೇದ ಅಥವಾ ಅದರ ವಿಶೇಷ ಭಾಗವನ್ನು ವಿರ್ಮಶೆ ಮಾಡಿರುವರು

ଉଦାହରଣ : ಇಂದು ಪ್ರವಚನದಲ್ಲಿ ಮಹಾತ್ಮರು ಗೀತಾದ ಐದನೆ ಅಧ್ಯಾಯವನ್ನು ವ್ಯಾಖ್ಯಾನ ಮಾಡಿದರು.

ସମକକ୍ଷ : ಅಧ್ಯಾಯ, ಪರಿಚ್ಛೇದ, ಪಾಠ


ଅନ୍ୟ ଭାଷାରେ ଅନୁବାଦ :

ग्रन्थ, पुस्तक आदि का खंड या विभाग जिसमें किसी विषय या उसके विशेष अंग का विवेचन हो।

आज प्रवचन के दौरान महात्माजी ने गीता के पाँचवे अध्याय की व्याख्या की।
अध्याय, अनुच्छेद, अवच्छेद, आलोक, आश्वास, उच्छवास, परिच्छेद, पाठ, विच्छेद, समुल्लास