ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನಿಷ್ಟವಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಅನಿಷ್ಟವಾದಂತಹ   ಗುಣವಾಚಕ

ଅର୍ଥ : ಯಾರು ಸಭ್ಯನಲ್ಲವೋ

ଉଦାହରଣ : ನೀನು ಅಸಭ್ಯ ವ್ಯಕ್ತಿಯ ಹಾಗೆ ಏಕೆ ಮಾತನಾಡುವೆ?

ସମକକ୍ଷ : ಅನಾಗರೀಕ, ಅನಾಗರೀಕವಾದ, ಅನಾಗರೀಕವಾದಂತ, ಅನಾಗರೀಕವಾದಂತಹ, ಅನಿಷ್ಟ, ಅನಿಷ್ಟವಾದ, ಅನಿಷ್ಟವಾದಂತ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತ, ಅಸಂಸ್ಕೃತವಾದಂತಹ, ಅಸಭ್ಯ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ, ಒರಟಾದ, ಒರಟಾದಂತ, ಒರಟಾದಂತಹ, ಒರಟು, ನಾಗರೀಕತೆ ಇಲ್ಲದ, ನಾಗರೀಕತೆ ಇಲ್ಲದಂತ, ನಾಗರೀಕತೆ ಇಲ್ಲದಂತಹ, ನಾಗರೀಕತೆ ಪಡೆಯದಿರದ, ನಾಗರೀಕತೆ ಪಡೆಯದಿರದಂತ, ನಾಗರೀಕತೆ ಪಡೆಯದಿರದಂತಹ, ಸಂಸ್ಕಾರಹೀನ, ಸಂಸ್ಕಾರಹೀನವಾದ, ಸಂಸ್ಕಾರಹೀನವಾದಂತ, ಸಂಸ್ಕಾರಹೀನವಾದಂತಹ


ଅନ୍ୟ ଭାଷାରେ ଅନୁବାଦ :

(of persons) lacking in refinement or grace.

bounderish, ill-bred, lowbred, rude, underbred, yokelish

ଅର୍ଥ : ಯಾವುದು ಶುಭವಲ್ಲವೋ

ଉଦାହରଣ : ಹೋಗುತ್ತಿರುವಾಗ ಬೆಕ್ಕು ಎದುರಿಗೆ ಹೋದಾಗ ಅದನ್ನು ಅಶುಭವೆಂದು ನಂಬುವರು.

ସମକକ୍ଷ : ಅನಿಷ್ಟವಾದಂತ, ಅನಿಷ್ಟವಾದುದು, ಅಮಂಗಳಕರವಾದ, ಅಮಂಗಳಕರವಾದಂತ, ಅಮಂಗಳಕರವಾದಂತಹ, ಅಮಂಗಳಕರವಾದುದು, ಅಮಂಗಳವಾದ, ಅಮಂಗಳವಾದಂತ, ಅಮಂಗಳವಾದಂತಹ, ಅಮಂಗಳವಾದುದ, ಅಶುಭ, ಅಶುಭವಾದ, ಅಶುಭವಾದಂತ, ಅಶುಭವಾದಂತಹ, ಕೇಡಾಗುವಂತ, ಕೇಡಾಗುವಂತಹ, ಕೇಡಾಗುವುದು, ಶುಭವಲ್ಲದಂತ, ಶುಭವಲ್ಲದಂತಹ, ಶುಭವಲ್ಲದು


ଅନ୍ୟ ଭାଷାରେ ଅନୁବାଦ :

जो शुभ न हो।

बिल्ली के द्वारा रास्ता काटा जाना अशुभ माना जाता है।
अक्षेम, अमंगल, अमङ्गल, अमांगलिक, अमाङ्गलिक, अरिष्ट, अशुभ, दग्ध, मनहूस

Marked by or promising bad fortune.

Their business venture was doomed from the start.
An ill-fated business venture.
An ill-starred romance.
The unlucky prisoner was again put in irons.
doomed, ill-fated, ill-omened, ill-starred, unlucky