ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನಿವಾರ್ಯವಾದಂತ ଶବ୍ଦର ଅର୍ଥ ଏବଂ ଉଦାହରଣ ।

ಅನಿವಾರ್ಯವಾದಂತ   ಗುಣವಾಚಕ

ଅର୍ଥ : ಯಾವುದೇ ಕಾರಣಕ್ಕೂ ತಪ್ಪಿಸಲಾಗದೆ ಇರುವ ಸ್ಥಿತಿ

ଉଦାହରଣ : ಹುಟ್ಟಿದ ಜೀವಿ ಸಾಯುವುದು ಅನಿವಾರ್ಯ.

ସମକକ୍ଷ : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತಹ, ಖಂಡಿತ ಆಗುವ, ಖಂಡಿತ ಆಗುವಂತ, ಖಂಡಿತ ಆಗುವಂತಹ, ತಪ್ಪಿಸಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದಂತ, ತಪ್ಪಿಸಿಕೊಳ್ಳಲಾಗದಂತಹ, ನಡೆಯುವ, ನಡೆಯುವಂತ, ನಡೆಯುವಂತಹ


ଅନ୍ୟ ଭାଷାରେ ଅନୁବାଦ :

जो टले नहीं, अवश्य ही हो।

हर जन्म लेनेवाले जीव की मृत्यु अवश्यंभावी है।
अटल, अटलनीय, अनिवार्य, अबाध्य, अमिट, अवश्यंभावी, अवश्यम्भावी, अवाय, अवारण, अवारणीय, अवार्य, तय

Invariably occurring or appearing.

The inevitable changes of the seasons.
inevitable

ଅର୍ଥ : ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾರದ ಸ್ಥಿತಿ

ଉଦାହରଣ : ಸಾಕ್ಷ್ಯಾಧಾರಗಳ ಸಮೇತ ಆತನು ಕಳ್ಳತನ ಮಾಡಿ ಸಿಕ್ಕಿಕೊಂಡಿರುವುದರಿಂದ ಅವನು ಅನಿವಾರ್ಯವಾಗಿ ತನ್ನ ತಪ್ಪನ್ನು ಒಪ್ಪಿಕೊಳ್ಳಲೇಬೇಕಾಯಿತು.

ସମକକ୍ଷ : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತಹ, ಅಪರಿಹಾರ್ಯ, ಅಪರಿಹಾರ್ಯವಾದ, ಅಪರಿಹಾರ್ಯವಾದಂತ, ಅಪರಿಹಾರ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसे लेना,रखना या मानना बिलकुल आवश्यक हो।

पाँचवा प्रश्न अनिवार्य है।
अनिवार्य, अपरिहार्य, परमावश्यक, लाजमी, लाज़मी, लाज़िम, लाज़िमी, लाजिम, लाजिमी

Required by rule.

In most schools physical education is compulsory.
Attendance is mandatory.
Required reading.
compulsory, mandatory, required