ଅର୍ଥ : ಸಾಮಾನ್ಯ ತಾಪದಲ್ಲಿ ಘನ ಅಥವಾ ದ್ರವವಾಗದಿರುವ ಪದಾರ್ಥ
ଉଦାହରଣ :
ಗಾಳಿಯಲ್ಲಿ ಅನೇಕ ರೀತಿಯ ಅನಿಲಗಳು ಇರುತ್ತದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ
ଉଦାହରଣ :
ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.
ସମକକ୍ଷ : ಅಗ್ನಿಮಿತ್ರ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಯು, ವಾಹನ ಸಖ, ಸಂಚಾರಿ, ಹವಾ, ಹವೆ
ଅନ୍ୟ ଭାଷାରେ ଅନୁବାଦ :
प्रायः सर्वत्र चलता रहने वाला वह तत्व जो सारी पृथ्वी पर व्याप्त है और जिसमें प्राणी साँस लेते हैं।
हवा के अभाव में जीवन की कल्पना नहीं की जा सकती।ଅର୍ଥ : ಉರುವಲು ಸೌಧೆ ಅಥವಾ ಕುಳ್ಳುಬೆರಣಿ
ଉଦାହରଣ :
ಗ್ರಾಮೀಣ ಕ್ಷೇತ್ರದಲ್ಲಿ ಒಣಗಿರುವ ಸೌಧೆಯನ್ನು ಉರುವಲಾಗಿ ಬಳಸುವ ಒಂದು ದೊಡ್ಡ ಸಾಧನ.
ସମକକ୍ଷ : ಇಂಧನ, ಉರುವಲು, ಬೆಂಕಿಯಲ್ಲಿ ಸುಟ್ಟ ಭಾಗ, ಸೌದೆ
ଅନ୍ୟ ଭାଷାରେ ଅନୁବାଦ :
Plant materials and animal waste used as fuel.
biomassଅର୍ଥ : ಅಡಿಗೆ ಮಾಡಲು, ಗಾಡಿ ಓಡಿಸಲು ಮೊದಲಾದ ಕೆಲಸಗಳಿಗೆ ಉಪಯೋಗಿಸುವಂತಹ ಅನಿಲ
ଉଦାହରଣ :
ಈಗ ಪಟ್ಟಣಗಳಲ್ಲಿ ನಳಿಕೆಗಳಿಂದ ಮನೆ-ಮನೆಗೆ ಅನಿಲವನ್ನು ಅಥವಾ ಗ್ಯಾಸ್ ಗಳನ್ನು ಕಳುಹಿಸಲಾಗುತ್ತಿದೆ.
ସମକକ୍ଷ : ಗ್ಯಾಸ್
ଅନ୍ୟ ଭାଷାରେ ଅନୁବାଦ :
खाना बनाने, गाड़ी चलाने आदि के काम में आने वाला जीवाश्म ईंधन।
आजकल शहर में नलिका से घर-घर में गैस की आपूर्ति की जाती है।