ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅನಿರ್ವಚನೀಯವಾದ ଶବ୍ଦର ଅର୍ଥ ଏବଂ ଉଦାହରଣ ।

ಅನಿರ್ವಚನೀಯವಾದ   ಗುಣವಾಚಕ

ଅର୍ଥ : (ಈ ರೀತಿಯ ಅಸಾಧಾರ ಮತ್ತು ವಿಲಕ್ಷಣ ಮಾತು ಅಥವಾ ವಸ್ತು) ಯಾವುದರ ಕಾರಣ ಅಥವಾ ಮೂಲ ತಿಳಿಯಲು ಆಗುವುದಿಲ್ಲವೋ

ଉଦାହରଣ : ಅನಿರ್ವಚನೀಯವಾದ ಪ್ರಕೃತಿಯು ಪ್ರತಿಯೊಬ್ಬರಿಗೂ ಬೇರೆಯದ್ದೇ ಆಗಿರುತ್ತದೆ.

ସମକକ୍ଷ : ಅನಿರ್ವಚನೀಯ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


ଅନ୍ୟ ଭାଷାରେ ଅନୁବାଦ :

(ऐसी असाधारण और विलक्षण बात या वस्तु) जिसका कारण या मूल समझ में न आवे।

अव्याख्येय प्रकृति हर किसी को अलग ही प्रतीत होती है।
अव्याख्येय

ଅର୍ଥ : ಯಾವುದನ್ನೇ ಆಗಲಿ ಹೇಳಲು, ವಿವರಿಸಲು ಸಾಧ್ಯವಾಗದೇ ಇರುವುದು

ଉଦାହରଣ : ನಾನು ಹಿಮಾಲಯಕ್ಕೆ ಹೋದಾಗ ಅನಿರ್ವಚನೀಯ ಅನುಭವವಾಯಿತು.

ସମକକ୍ଷ : ಅನಿರ್ವಚನೀಯ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ವಿವರಿಸಲಾಗದ, ವಿವರಿಸಲಾಗದಂತ, ವಿವರಿಸಲಾಗದಂತಹ


ଅନ୍ୟ ଭାଷାରେ ଅନୁବାଦ :

जो कथनीय न हो।

मेरे कुछ अनुभव अकथनीय हैं।
अकथ, अकथनीय, अकथ्य, अवक्तव्य, अवचनीय, अवद्य, अवाच्य, असंभाष्य, असम्भाष्य

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable

ଅର୍ଥ : ಯಾವುದನ್ನು ವಿವರಿಸಲು ಆಗುವುದಿಲ್ಲವೋ

ଉଦାହରଣ : ಈ ಕಥೆಯಲ್ಲಿ ವಿವರಿಸಲಾಗದಂತ ಅನೇಕ ಘಟನೆಗಳಿವೆ.

ସମକକ୍ଷ : ಅನಿರ್ವಚನೀಯ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


ଅନ୍ୟ ଭାଷାରେ ଅନୁବାଦ :

व्याख्या के अयोग्य या जिसकी व्याख्या या स्पष्टीकरण न हो सकती हो।

यह कहानी पाठक को एक अव्याख्येय पीड़ा में अकेला छोड़ देती हैं।
अव्याख्येय

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable