ଅର୍ଥ : ಇನ್ನೂ ನಿರ್ಧಾರವಾಗಿಲ್ಲದ
ଉଦାହରଣ :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
ସମକକ୍ଷ : ಅನಿಶ್ಚಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ
ଉଦାହରଣ :
ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
ସମକକ୍ଷ : ಅನಿರ್ದಿಷ್ಟ, ಅನಿರ್ಧಾರಿತ, ಅನಿಶ್ಚಿತ, ಸಂದಿಗ್ದ
ଅନ୍ୟ ଭାଷାରେ ଅନୁବାଦ :
जो निर्धारित न हो।
बंद के कारण सारी गाड़ियाँ अनिर्धारित समय पर चल रही हैं।