ଅର୍ଥ : ಯಾರಿಗೆ ಗೌರವನ್ನು ನೀಡಿಲ್ಲವೋ
ଉଦାହରଣ :
ಅಗೌರಕೊಂಡಂತಹ ಕವಿಯು ಸಮಾರಂಭದಿಂದ ಎದ್ದು ಹೊರಟುಹೋದರು.
ସମକକ୍ଷ : ಅಗೌರವ, ಅಗೌರವಗೊಂಡ, ಅಗೌರವಗೊಂಡಂತ, ಅಗೌರವಗೊಂಡಂತಹ, ಅಗೌರವದ, ಅಗೌರವದಂತ, ಅಗೌರವದಂತಹ, ಅನಾದರ, ಅನಾದರದಂತ, ಅನಾದರದಂತಹ, ಅನಾದಾರಗೊಂಡ, ಅನಾದಾರಗೊಂಡಂತ, ಅನಾದಾರಗೊಂಡಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಜಾಗ್ರತೆ, ಲಕ್ಷ್ಯ ಅಥವಾ ಎಚ್ಚರ ಇಲ್ಲದಿರುವುದು
ଉଦାହରଣ :
ಅಜಾಗ್ರತೆಯ ವ್ಯಕ್ತಿ ಜೀವನದಲ್ಲಿ ತೊಂದರೆ ಅನುಭವಿಸುವುದು ಹೆಚ್ಚು.
ସମକକ୍ଷ : ಅಜಾಗ್ರತೆಯ, ಅಸಡ್ಡೆಯ, ಉಪೇಕ್ಷೆಯ, ನಿರ್ಲಕ್ಷ್ಯದ
ଅନ୍ୟ ଭାଷାରେ ଅନୁବାଦ :
Not showing due care or attention.
Inattentive students.