ଅର୍ଥ : ಅನಾಥರು, ಅಸಹಾಯಕರು ಅಥವಾ ದೀನ-ದುರ್ಬಲರನ್ನು ಪಾಲನೆ-ಪೋಷಣೆ ಮಾಡುವ ಸ್ಥಳ
ଉଦାହରଣ :
ರಘು ಅನಾಥಾಲಯದಿಂದ ಒಂದು ಮಗವನ್ನು ದತ್ತು ಪಡೆದನು.
ସମକକ୍ଷ : ಅನಾಥ-ಆಶ್ರಮ, ಅನಾಥಾಲಯ, ಅನಾಥಾಶ್ರಮ
ଅନ୍ୟ ଭାଷାରେ ଅନୁବାଦ :
वह स्थान जहाँ अनाथों, असहायों या दीन-दुखियों का पालन-पोषण होता है।
माधविका ने अनाथालय से एक बच्चे को गोद लिया।