ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಧಿಕಾರ ଶବ୍ଦର ଅର୍ଥ ଏବଂ ଉଦାହରଣ ।

ಅಧಿಕಾರ   ನಾಮಪದ

ଅର୍ଥ : ಯಾವುದೇ ವಸ್ತು ಸಂಗತಿಯು ಒಬ್ಬರ ಒಡೆತನಕ್ಕೆ ಒಳಪಟ್ಟಿರುವುದು

ଉଦାହରଣ : ಮೊದಲು ಭಾರತವು ಬ್ರಿಟೀಷರ ಅಧಿಪತ್ಯಕ್ಕೆ ಒಳಪಟ್ಟಿತ್ತು.

ସମକକ୍ଷ : ಅಧಿಪತ್ಯ, ಒಡೆತನ, ಸ್ವಾಮ್ಯ


ଅନ୍ୟ ଭାଷାରେ ଅନୁବାଦ :

The act of having and controlling property.

ownership, possession

ଅର୍ଥ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

ଉଦାହରଣ : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

ସମକକ୍ଷ : ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ, ಹಿರಿಮೆ


ଅନ୍ୟ ଭାଷାରେ ଅନୁବାଦ :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

ଅର୍ଥ : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು

ଉଦାହରଣ : ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.

ସମକକ୍ଷ : ಆಜ್ಞೆ, ಕಾನೂನು, ಪ್ರಭುತ್ವ


ଅନ୍ୟ ଭାଷାରେ ଅନୁବାଦ :

वह शक्ति जो अधिकार,बल या सामर्थ्य का उपभोग करके अपना काम करती हो।

इन्दिरा गाँधी ने उन्नीस सौ पचहत्तर में अपनी सत्ता के दौरान आपात काल की घोषणा की थीं।
प्रभुत्व, शासन, सत्ता, स्वामित्व, हुकूमत

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

ଅର୍ଥ : ಅಧಿಕಾರ ಹೊಂದುವ ಸ್ಥಿತಿ, ಗುಣ ಅಥವಾ ಭಾವನೆ

ଉଦାହରଣ : ಯಾರೂ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ.


ଅନ୍ୟ ଭାଷାରେ ଅନୁବାଦ :

संप्रभु होने की अवस्था, गुण या भाव।

कोई भी अपनी संप्रभुता खोना नहीं चाहता।
संप्रभुता

ଅର୍ଥ : ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು

ଉଦାହରଣ : ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.

ସମକକ୍ଷ : ಅಧಿಪತ್ಯ, ಸಂರಕ್ಷಣೆ


ଅନ୍ୟ ଭାଷାରେ ଅନୁବାଦ :

किसी वस्तु या संपत्ति आदि पर होने वाला बलपूर्वक स्वामित्व।

अब किले पर सैनिकों का क़ब्ज़ा है।
अख़्तियार, अख्तियार, अधिकार, आधिपत्य, इख़्तियार, इख्तियार, इमकान, कब्ज़ा, कब्जा, क़ब्ज़ा, काबू, दावा, वश, संरक्षण, हक, हक़

The act of forcibly dispossessing an owner of property.

capture, gaining control, seizure

ଅର୍ଥ : ಒಂದು ಪ್ರದೇಶ ಅಥವಾ ಕ್ಷೇತ್ರವು ಠಾಕುರರ ಅಧಿಕಾರದಲ್ಲಿ ಇರುವುದು

ଉଦାହରଣ : ಭಾವಾನಿ ಪ್ರಸಾಧ ಅವರು ಐದು ಹಳ್ಳಿಗಳನ್ನು ಆಳುವ ಆಧಿಕಾರ ದೊರೆಯಿತು.

ସମକକ୍ଷ : ಉಂಬಳಿ, ಪ್ರಭುತ್ವ


ଅନ୍ୟ ଭାଷାରେ ଅନୁବାଦ :

वह प्रदेश या क्षेत्र जो किसी ठाकुर के अधिकार में हो।

भवानी प्रसाद को पाँच गाँव की ठकुराई मिली थी।
ठकुरई, ठकुराई

ଅର୍ଥ : ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು

ଉଦାହରଣ : ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.

ସମକକ୍ଷ : ಆಳಿಕೆ, ಒಡೆತನ, ವಶ, ಸಂಬಂಧ, ಸ್ವಾಮ್ಯ, ಹಕ್ಕು


ଅନ୍ୟ ଭାଷାରେ ଅନୁବାଦ :

वह अधिकार जिसके आधार पर कोई वस्तु अपने पास रखी अथवा किसी से ली या माँगी जा सकती हो।

सीता का भी इस सम्पत्ति पर अधिकार है।
अख़्तियार, अख्तियार, अधिकार, अधिकृति, इख़्तियार, इख्तियार, इजारा, तहत, दखल, दख़ल, दावा, मालिकाना, स्वत्त्व, स्वत्त्वाधिकार, स्वत्व, स्वत्वाधिकार, हक, हक़

An assertion of a right (as to money or property).

His claim asked for damages.
claim

ଅର୍ଥ : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು

ଉଦାହରଣ : ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.

ସମକକ୍ଷ : ತಾಕತ್, ಶಕ್ತಿ


ଅନ୍ୟ ଭାଷାରେ ଅନୁବାଦ :

वह योग्यता या सामर्थ्य जिसके कारण किसी में कुछ कर सकने का बल आता है।

कुछ लोग अपने अधिकार का दुरुपयोग करते हैं।
अधिकार, ताकत, ताक़त, शक्ति

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

ଅର୍ଥ : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು

ଉଦାହରଣ : ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.

ସମକକ୍ଷ : ಬಲ, ವಶ, ಹತೋಟಿ


ଅନ୍ୟ ଭାଷାରେ ଅନୁବାଦ :

वह शक्ति जिससे हम किसी से कुछ करवा सकते हैं।

उन पर हमारा कोई ज़ोर नहीं है।
काबू, ज़ोर, जोर, बल

A force that compels.

The public brought pressure to bear on the government.
pressure

ଅର୍ଥ : ಸರ್ಕಾರದ ಆಡಳಿತವನ್ನು ನಡೆಸುವುದು

ଉଦାହରଣ : ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.

ସମକକ୍ଷ : ಆದೇಶ, ಆಳ್ವಿಕೆ, ಪ್ರಭುತ್ವ


ଅନ୍ୟ ଭାଷାରେ ଅନୁବାଦ :

ಅಧಿಕಾರ   ಗುಣವಾಚಕ

ଅର୍ଥ : ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ

ଉଦାହରଣ : ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.

ସମକକ୍ଷ : ಅಧಿಕಾರದ, ಅಧಿಕಾರವಿರು, ಅಧಿಕಾರವಿರುವಂತ, ಅಧಿಕಾರವಿರುವಂತಹ, ಸಾಮರ್ಥ್ಯ, ಸಾಮರ್ಥ್ಯದ, ಸಾಮರ್ಥ್ಯವಿರುವ, ಸಾಮರ್ಥ್ಯವಿರುವಂತ, ಸಾಮರ್ಥ್ಯವಿರುವಂತಹ


ଅନ୍ୟ ଭାଷାରେ ଅନୁବାଦ :

जिसे नियम या कानून के अनुसार कोई काम करने का अधिकार मिला हो या नियमानुसार समर्थ।

मजाज व्यक्ति ही इसका फैसला कर सकता है।
मजाज, मजाज़

Endowed with authority.

authorised, authorized

ଅର୍ଥ : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ

ଉଦାହରଣ : ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.

ସମକକ୍ଷ : ಅಧಿಕಾರ ಪಡೆದ, ಹಕ್ಕು, ಹಕ್ಕುದಾರ


ଅନ୍ୟ ଭାଷାରେ ଅନୁବାଦ :

जिसे अधिकार दिया गया हो या जिसे कुछ करने या पाने का अधिकार हो।

दादी की वसीयत के अनुसार राम भी इस घर में रहने का अधिकारी है।
अधिकार प्राप्त, अधिकारक, अधिकारयुक्त, अधिकारिक, अधिकारी, काबिज, मुस्तहक, मुस्तहक़, हकदार, हक़दार

Having authority or ascendancy or influence.

An important official.
The captain's authoritative manner.
authoritative, important