ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಧಿಕಾಂಶ ଶବ୍ଦର ଅର୍ଥ ଏବଂ ଉଦାହରଣ ।

ಅಧಿಕಾಂಶ   ನಾಮಪದ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಹೆಚ್ಚುವರಿ ಅಂಶವನ್ನು ಗುರುತಿಸುವುದು

ଉଦାହରଣ : ನೀರಿನಲ್ಲಿ ಅಧಿಕಾಂಶ ಉಪ್ಪಿನ ಪ್ರಮಾಣವಿದ್ದರೆ ನೀರು ಗಡುಸಾಗಿರುತ್ತವೆ.

ସମକକ୍ଷ : ಅಧಿಕಭಾಗ, ಬಹುಭಾಗ, ಹೆಚ್ಚುಪಾಲು


ଅନ୍ୟ ଭାଷାରେ ଅନୁବାଦ :

किसी वस्तु आदि का आधे से अधिक भाग।

बाढ़ के कारण पूर्वांचल का अधिकांश पानी में डूब गया है।
अधिक अंश, अधिक भाग, अधिकांश, ज्यादा हिस्सा, बहुतांश

ಅಧಿಕಾಂಶ   ಗುಣವಾಚಕ

ଅର୍ଥ : ಅಧಿಕಾಂಶಕ್ಕೆ ಸಂಬಂಧಿಸಿದ ಅಥವಾ ಅಧಿಕಾಂಶದ ಅಥವಾ ಅಧಿಕವಾಗಿರುವಂತಹ

ଉଦାହରଣ : ಈ ಕ್ಷೇತ್ರದ ಅಧಿಕಾಂಶ ಭಾಗ ಕಾಡಿನಿಂದ ಆವೃತ್ತವಾಗಿದೆ.

ସମକକ୍ଷ : ಅಧಿಕವಾಗಿರುವ, ಅಧಿಕವಾಗಿರುವಂತ, ಅಧಿಕವಾಗಿರುವಂತಹ, ಅಧಿಕವಾದ, ಅಧಿಕಾಂಶವಾದ, ಅಧಿಕಾಂಶವಾದಂತ, ಅಧಿಕಾಂಶವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚು ಭಾಗ, ಹೆಚ್ಚು ಭಾಗದ


ଅନ୍ୟ ଭାଷାରେ ଅନୁବାଦ :

अधिक अंश से संबंधित या अधिक अंश का या जो अधिक मात्रा में हो।

इस क्षेत्र का अधिकांशीय भाग जंगल से घिरा हुआ है।
अधिक, अधिकतर, अधिकांश, अधिकांशीय, ज़्यादातर, ज्यादातर, बहुतांश

Greater in number or size or amount.

A major portion (a majority) of the population.
Ursa Major.
A major portion of the winnings.
major