ଅର୍ଥ : ಬ್ರಹ್ಮ ಮತ್ತು ಜೀವಿಗಳನ್ನು ನಂಬುವವ ಅಥವಾ ಅದ್ವೈತ ಸಿದ್ಧಾಂತವನ್ನು ನಂಬುವ ವ್ಯಕ್ತಿ
ଉଦାହରଣ :
ಶಂಕರಚಾರ್ಯರು ಅದ್ವೈತವಾದಿಯಾಗಿದ್ದರು.
ଅନ୍ୟ ଭାଷାରେ ଅନୁବାଦ :
ब्रह्म तथा जीव को एक मानने वाला या अद्वैत सिद्धांत को मानने वाला व्यक्ति।
शंकराचार्यजी अद्वैतवादी थे।Adherent of Unitarianism.
unitarianଅର୍ଥ : ಜೀವಾತ್ಮ ಮತ್ತು ಪರಮಾತ್ಮ ಪರಿಕಲ್ಪನೆಯೆರಡರ ಏಕೀಕೃತತೆಯಲ್ಲಿ ನಂಬಿಕೆಯನ್ನು ಹೊಂದಿದಂತ
ଉଦାହରଣ :
ಅದ್ವೈತಿ ಶಂಕರಾಚಾರ್ಯ ಹಿಂದೂ ಧರ್ಮದ ಪುನರುತ್ಥಾನಕ್ಕೆ ಜೀವನದುದ್ದಕ್ಕೂ ಶ್ರಮಿಸಿದರು.
ସମକକ୍ଷ : ಅದ್ವೈತಿ, ಏಕಾತ್ಮವಾದಿ
ଅନ୍ୟ ଭାଷାରେ ଅନୁବାଦ :
जो ईश्वर और जीव को एक मानता हो।
अद्वैतवादी शंकराचार्य ने हिन्दू धर्म का पुनर्रुत्थान किया।Believing that there is only one god.
monotheistic