ଅର୍ଥ : ನೀರು ಅಥವಾ ಯಾವುದಾದರು ದ್ರವ ಪದಾರ್ಥದಲ್ಲಿ ಹಾಕುವ ಕ್ರಿಯೆ
ଉଦାହରଣ :
ಸ್ವಾಮೀಜಿಯು ನೀರು ಕುಡಿಯುವುದಕ್ಕಾಗಿ ಕಮಂಡಲವನ್ನು ನದಿಯಲ್ಲಿ ಮುಳುಗಿಸಿದರು.
ସମକକ୍ଷ : ಮುಳುಗಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
ଉଦାହରଣ :
ಹಡಗು ಸುಮುದ್ರದಲ್ಲಿ ಮುಳುಗಿತು.
ସମକକ୍ଷ : ತಳಸೇರು, ಮುಳುಗಿಹೋಗು, ಮುಳುಗು
ଅନ୍ୟ ଭାଷାରେ ଅନୁବାଦ :
ଅର୍ଥ : ಚೂರಿ, ಕತ್ತಿ ಮೊದಲಾದ ಶಸ್ತ್ರಗಳನ್ನು ಯಾವುದಾದರು ತೆಳುವಾಗಿರುವ ವಿಷ ಪದಾರ್ಥದಲ್ಲಿ ಹಾಕಿ ಅದನ್ನು ತಣಿಸುವ ಪ್ರಕ್ರಿಯೆ
ଉଦାହରଣ :
ಭೇಟೆಗಾರನು ಭೇಟೆಯಾಡುವುದಕ್ಕಾಗಿ ಶಸ್ತ್ರಗಳನ್ನು ವಿಷದಲ್ಲಿ ಅದ್ದಿದ್ದಾನೆ.
ସମକକ୍ଷ : ತಣಿಸು
ଅନ୍ୟ ଭାଷାରେ ଅନୁବାଦ :
छुरी,तलवार आदि शस्त्रों के फलों को तपाकर किसी विषैले तरल पदार्थ में डालना ताकि फल पर जहर की परत चढ़ जाए।
शिकारी आखेट करने के लिए शस्त्रों को जहर में बुझा रहा है।