ଅର୍ଥ : ಯಾರೋ ಒಬ್ಬರನ್ನು ತಕ್ಷಣ ಹಿಡಿದು ಅಮುಕುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಸಿಪಾಯಿಗಳು ಕಳ್ಳರನ್ನು ಹಿಡಿದು ಅಮುಕಿದರು.
ସମକକ୍ଷ : ಅಮುಕು, ದಮನಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ
ଉଦାହରଣ :
ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.
ଅନ୍ୟ ଭାଷାରେ ଅନୁବାଦ :
Exert pressure or force to or upon.
He pressed down on the boards.ଅର୍ଥ : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ
ଉଦାହରଣ :
ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.
ଅନ୍ୟ ଭାଷାରେ ଅନୁବାଦ :