ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅದಲು ಬದಲು ଶବ୍ଦର ଅର୍ଥ ଏବଂ ଉଦାହରଣ ।

ಅದಲು ಬದಲು   ನಾಮಪದ

ଅର୍ଥ : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ

ଉଦାହରଣ : ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.

ସମକକ୍ଷ : ಕೊಡು ಕೊಳುವಿಕೆ, ವಿನಿಮಯ


ଅନ୍ୟ ଭାଷାରେ ଅନୁବାଦ :

किसी से कुछ लेना और उसे कुछ देना। वस्तुओं आदि के लेन-देन की प्रक्रिया।

आपसी विनिमय से जीवन निर्वाह करने की प्रणाली प्राचीन काल से चली आ रही है।
अदल बदल, अदली बदली, आदान-प्रदान, निष्क्रय, प्रतिदान, बदला, विनिमय

The act of giving something in return for something received.

Deductible losses on sales or exchanges of property are allowable.
exchange

ಅದಲು ಬದಲು   ಗುಣವಾಚಕ

ಅದಲು ಬದಲು   ಕ್ರಿಯಾವಿಶೇಷಣ

ଅର୍ଥ : ಅದಕ್ಕೆ ಇದು ಇದಕ್ಕೆ ಅದು ಅದಲುಬದಲಾಗುವುದು

ଉଦାହରଣ : ಕೆಲವು ಜನರು ಉಲ್ಟಾ_ಪಲ್ಟಾ ಮಾತನಾಡುತ್ತಾರೆ.

ସମକକ୍ଷ : ಉಲ್ಟಾ ಪಲ್ಟಾ


ଅନ୍ୟ ଭାଷାରେ ଅନୁବାଦ :