ଅର୍ଥ : ವಿನಿಮಯವಾದಂತಹ
ଉଦାହରଣ :
ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.
ସମକକ୍ଷ : ಅದಲು ಬದಲಾದ, ಅದಲು ಬದಲಾದಂತ, ಬದಲಾದ, ಬದಲಾದಂತ, ಬದಲಾದಂತಹ, ವಿನಿಮಯ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ
ଅନ୍ୟ ଭାଷାରେ ଅନୁବାଦ :
Changed for (replaced by) something different.
exchangedଅର୍ଥ : ಯಾವುದಕ್ಕೆ ಅದಲು-ಬದಲು ರಸ್ತೆ ಇದೆಯೋ
ଉଦାହରଣ :
ನಾವು ಅದಲು ಬದಲು ರಸ್ತೆಯಲ್ಲಿ ಬಂದು ಈ ಮೈದಾನವನ್ನು ಸೇರಿದೆವು.
ସମକକ୍ଷ : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲು, ಅದಲು-ಬದಲಾದ, ಅದಲು-ಬದಲಾದಂತ, ಅದಲು-ಬದಲಾದಂತಹ, ತಿರುವು ಮುರವು, ತಿರುವು ಮುರುವಾದ, ತಿರುವು ಮುರುವಾದಂತ, ತಿರುವು ಮುರುವಾದಂತಹ, ತಿರುವು-ಮುರುವಾದ, ತಿರುವು-ಮುರುವಾದಂತ, ತಿರುವು-ಮುರುವಾದಂತಹ