ଅର୍ଥ : ಅತಿಯಾದ ಹೆಚ್ಚಳವಿರುವ ಅವಸ್ಥೆ ಅಥವಾ ಭಾವ
ଉଦାହରଣ :
ಶರೀರದಲ್ಲಿ ಸಕ್ಕರೆ ಪ್ರಮಾಣ ಅತ್ಯಧಿಕ ಇರುವುದರಿಂದ ಮಧುಮೇಹ ಕಾಯಿಲೆ ಬರುತ್ತದೆ.
ସମକକ୍ଷ : ಅಪರಿಮಿತತೆ, ಪುಷ್ಕಲತೆ, ವಿಪುಲತೆ, ಹೇರಳವಾಗಿರುವಿಕೆ
ଅନ୍ୟ ଭାଷାରେ ଅନୁବାଦ :
The property of being extremely abundant.
The profusion of detail.ଅର୍ଥ : ಯಾವುದೇ ವಿಷಯ ಅಥವಾ ಸಂಗತಿ ಹೆಚ್ಚುವರಿಯಾಗಿರುವಿಕೆ
ଉଦାହରଣ :
ಬ್ರಷ್ಟಾಚಾರದಿಂದಾಗಿ ಅತ್ಯಧಿಕ ಹಣ ಶ್ರೀಮಂತರಲ್ಲಿ ಸಂಗ್ರಹವಾಗಿದೆ.
ସମକକ୍ଷ : ಅಧಿಕ
ଅନ୍ୟ ଭାଷାରେ ଅନୁବାଦ :
मान, मात्रा आदि में अधिक होने की अवस्था या भाव।
धन की अधिकता से वह घमण्डी हो गया है।ଅର୍ଥ : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ
ଉଦାହରଣ :
ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.
ସମକକ୍ଷ : ಅತಿ ಹೆಚ್ಚು, ದೊಡ್ಡ, ಬಹಳಷ್ಟು, ಬಹುತೇಕ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರೂ ನಿರ್ದಿಷ್ಟ ಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಾಗಿರುವ ಪ್ರಮಾಣ
ଉଦାହରଣ :
ನಿನ್ನೆಯ ಅತ್ಯಧಿಕ ಮಳೆಯಿಂದಾಗಿ ನಮ್ಮೂರಲ್ಲಿ ಹತ್ತು ಮನೆಗಳು ಕುಸಿದಿವೆ.
ସମକକ୍ଷ : ಅತಿಹೆಚ್ಚಿನ, ಅತಿಹೆಚ್ಚು, ಅತ್ಯಧಿಕವಾದ, ಅತ್ಯಧಿಕವಾದಂತ, ಅತ್ಯಧಿಕವಾದಂತಹ
ଅନ୍ୟ ଭାଷାରେ ଅନୁବାଦ :
बहुत अधिक।
सेठ मुरालीलाल के पास अत्यधिक धन है।