ଅର୍ଥ : ಯಾವುದೇ ಭಾವನೆ ಧೋರಣೆ ವಿಷಯ ಮಾತು ಅವಶ್ಯಕತೆ ಅಥವಾ ಔಚಿತ್ಯಕ್ಕಿಂತಲು ಹೆಚ್ಚು ಇರುವಂತಹ ಸ್ಥಿತಿ
ଉଦାହରଣ :
ಯಾವುದೇ ಕೆಲಸ ಅತಿರೇಕವಾಗುವುದು ಅಷ್ಟೇನು ಒಳ್ಳೆಯದ್ದಲ್ಲ.
ଅନ୍ୟ ଭାଷାରେ ଅନୁବାଦ :
किसी वस्तु या बात का आवश्यकता या औचित्य से अधिक या गम्भीर होने की अवस्था या भाव।
किसी भी चीज का अतिरेक अच्छा नहीं होता।ଅର୍ଥ : ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವುದು ಅಥವಾ ಮನಸ್ಸಿಗೆ ಬಂದಂತೆ ವರ್ತಿಸುವುದು
ଉଦାହରଣ :
ಅವನ ಅತಿರೇಕದ ವರ್ತನೆಯಿಂದಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಯಿತು.
ସମକକ୍ଷ : ಉಚ್ಛೃಂಖಲತೆ, ತಾಳ ತಪ್ಪಿರುವುದು, ಸಂಯಮರಾಹಿತ್ಯ, ಹತೋಟಿ ತಪ್ಪಿರುವುದು
ଅନ୍ୟ ଭାଷାରେ ଅନୁବାଦ :
चित्त की वासना को अनुचित या बुरे मार्गों पर जाने देने की क्रिया या भाव।
असंयम के कारण वह रोगों का शिकार हो गया।Excess in action and immoderate indulgence of bodily appetites, especially in passion or indulgence.
The intemperance of their language.