ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಒಂದು ಪ್ರಕಾರದ ಪರಜೀವಿ ಗಿಡದಲ್ಲಿ ಯಾವುದೇ ತರಹದ ಬೇರು, ಕಾಂಡ, ಎಲೆ ರಂಬೆ ಕೊಂಬೆ ಇತ್ಯಾದಿ ಇರುವುದಿಲ್ಲ
ଉଦାହରଣ : ಒಂದು ಜಾತಿಯ ಅಣಬೆ ಬಳಸಿ ಅಡುಗೆ ಮಾಡುತ್ತಾರೆ.
ସମକକ୍ଷ : ನಾಯಿಕೊಡೆ
ଅନ୍ୟ ଭାଷାରେ ଅନୁବାଦ :हिन्दी
एक प्रकार का परजीवी पौधा जिसमें पर्णहरिम, जड़, तने, पत्तियाँ आदि नहीं होती हैं।
ଅର୍ଥ : ತಿನ್ನುವಂತಹ ಒಂದು ತರಹದ ಅಣಬೆ
ଉଦାହରଣ : ನನಗೆ ಅಣಬೆಯ ಸೂಪು ತುಂಬಾ ಇಷ್ಟ.
ସମକକ୍ଷ : ನಾಯಿಗೊಡೆ
ଅନ୍ୟ ଭାଷାରେ ଅନୁବାଦ :हिन्दी English
एक तरह की खुंभी जो खाई जाती है।
Common name for an edible agaric (contrasting with the inedible toadstool).
ଅର୍ଥ : ಒಂದು ತರಹದ ನಾಯಿಕೊಡೆ
ଉଦାହରଣ : ಮಳೆ ಬಿದ್ದ ಕಾರಣ ಅಲ್ಲಿ ಬಹಳಷ್ಟು ನಾಯಿಕೊಡೆ ಬಿದ್ದಿದೆ.
एक प्रकार की खुमी।
Any of various fleshy fungi of the subdivision Basidiomycota consisting of a cap at the end of a stem arising from an underground mycelium.
ସଂସ୍ଥାପନ କରନ୍ତୁ