ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಡ್ಡಿ ଶବ୍ଦର ଅର୍ଥ ଏବଂ ଉଦାହରଣ ।

ಅಡ್ಡಿ   ನಾಮಪದ

ଅର୍ଥ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ

ଉଦାହରଣ : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.

ସମକକ୍ଷ : ಅಡಚಣೆ, ಅಡೆ-ತಡೆ, ತೊಂದರೆ, ಬಾಧಕ, ಬಾಧೆ, ಸಂಕಷ್ಟ, ಸಮಸ್ಯೆ


ଅନ୍ୟ ଭାଷାରେ ଅନୁବାଦ :

बाधा या अड़चन उत्पन्न करने वाला व्यक्ति।

बाधकों की वजह से मेरा कई काम रुका पड़ा है।
प्रतिबंधक, प्रतिबन्धक, बाधक, बाधी

Someone who systematically obstructs some action that others want to take.

obstructer, obstructionist, obstructor, resister, thwarter

ଅର୍ଥ : ಯಾರನನ್ನಾದರೂ ನಿಲ್ಲಿಸುವ ಅಥವಾ ನಡುವೆ ಮಾತಾಡಿ ಅಡ್ಡಿಮಾಡುವ ಕ್ರಿಯೆ ಅಥವಾ ಭಾವ

ଉଦାହରଣ : ಪ್ರತಿ ಮಾತಿನ ಮಧ್ಯೆ ಅಡ್ಡಿಯನ್ನು ಉಂಟುಮಾಡುವುದು ಯಾರಿಗೂ ಇಷ್ಟವಾಗುವುದಿಲ್ಲ.


ଅନ୍ୟ ଭାଷାରେ ଅନୁବାଦ :

किसी को रोकने और टोकने की क्रिया या भाव।

हर बात पर रोक-टोक किसी को अच्छी नहीं लगती है।
रोक टोक, रोक-टोक, रोकटोक

An act of delaying or interrupting the continuity.

It was presented without commercial breaks.
There was a gap in his account.
break, disruption, gap, interruption

ଅର୍ଥ : ಜಡವಾಗುವ ಅವಸ್ಥೆ ಅಥವಾ ಭಾವನೆ

ଉଦାହରଣ : ಜಡ ಪದಾರ್ಥದಿಂದ ಜಡತ್ವ ದೊರೆಯುವುದು.

ସମକକ୍ଷ : ಅಚೇತನ, ಚೇತನಹೀನತೆ, ಜಡತೆ, ಜಡತ್ವ, ಜೀವನಹೀನತೆ


ଅନ୍ୟ ଭାଷାରେ ଅନୁବାଦ :

जड़ होने की अवस्था या भाव।

जड़ पदार्थों में जड़ता पायी जाती है।
अचेतनता, अनात्मा, चेतनहीनता, चेतनाहीनता, जड़ता, जड़त्व, जीवनहीनता, स्तंभ, स्तम्भ

Not having life.

inanimateness, lifelessness

ଅର୍ଥ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ

ଉଦାହରଣ : ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.

ସମକକ୍ଷ : ಅಡಚನೆ, ಅಡೆತಡೆ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ


ଅନ୍ୟ ଭାଷାରେ ଅନୁବାଦ :

काम, विकास, मार्ग, आदि में खड़ी की जाने वाली या आने वाली कोई चीज या बात।

वह बाधाओं से घबराता नहीं है।
अटक, अड़ंगा, अड़चन, अनुरोध, अपवारण, अरकला, अर्गल, अर्गला, अवरोध, आटी, औंहर, निरोध, प्रतिबद्धता, फतूर, फ़तूर, फ़ितूर, फ़ुतूर, फितूर, फुतूर, बाधा, यति, रुकावट, रोक, रोड़ा, विघात, विघ्न, व्यवधान

Any structure that makes progress difficult.

impediment, impedimenta, obstructer, obstruction, obstructor

ଅର୍ଥ : ವ್ಯಕ್ತಿ, ತತ್ವ ಅಥವಾ ಸಾರ, ಸತ್ವ ಅದು ಯಾವುದಾದರು ಸಂಸ್ಥೆ, ಕಾರ್ಯ, ಸಿದ್ಧಾಂತ ಮೊದಲಾದವುಗಳ ಆಧಾರ ರೂಪದಲ್ಲಿರುತ್ತದೆ

ଉଦାହରଣ : ನನ್ನ ಗುರುಗಳು ಈ ವಿದ್ಯಾಲಯದ ಒಂದು ಸ್ತಂಭ.

ସମକକ୍ଷ : ಆಧಾರ, ಕಂಬ, ಸ್ತಂಭ


ଅନ୍ୟ ଭାଷାରେ ଅନୁବାଦ :

वह व्यक्ति, तत्व या तथ्य जो किसी संस्था, कार्य, सिद्धांत आदि के आधार के रूप में हो।

मेरे गुरुजी इस महाविद्यालय के एक स्तंभ हैं।
स्तंभ, स्तम्भ

A prominent supporter.

He is a pillar of the community.
mainstay, pillar

ଅର୍ଥ : ವಿರುದ್ಧವಾದ ಅಥವಾ ಅಸಮ್ಮತಿಯ ಸೂಚಕವಾದ ಅಭಿವ್ಯಕ್ತಿ ಅಥವಾ ಭಾವನೆ

ଉଦାହରଣ : ಒಳ್ಳೇ ಕೆಲಸವನ್ನು ಮಾಡುವವರಿಗೆ ಯಾವುದೇ ರೀತಿಯ ಆಕ್ಷೇಪಣೆ ಮಾಡಬಾರದು.

ସମକକ୍ଷ : ಆಕ್ಷೇಪಣೆ, ತಕರಾರು


ଅନ୍ୟ ଭାଷାରେ ଅନୁବାଦ :

किसी काम या बात के अनुचित, अव्यावहारिक, नीति-विरुद्ध या हानिकारक जान पड़ने पर उसे रोकने के उद्देश्य से कही जानेवाली विरोधी बात।

अच्छा काम करने में किसी को आपत्ति नहीं होनी चाहिए।
किसानों ने नए कृषि कानूनों का डट कर विरोध किया।
आपत्ति, इतराज, इतराजी, उज़्र, उज्र, एतराज, एतराज़, ऐतराज, ऐतराज़, मुजायकः, मुजायका, विरोध

The speech act of objecting.

objection

ଅର୍ଥ : ಹನ್ನೆರಡು ಅಂಗುಲದ ಅಳತೆ

ଉଦାହରଣ : ಈ ವಸ್ತ್ರ ಒಂದು ಅಡಿ ಉದ್ದವಿದೆ.


ଅନ୍ୟ ଭାଷାରେ ଅନୁବାଦ :

बारह अँगुल की नाप।

इस रूमाल की लम्बाई एक शंकु है।
शंकु, शङ्कु

ಅಡ್ಡಿ   ಗುಣವಾಚಕ

ଅର୍ଥ : ವಿರೋಧವನ್ನು ಉತ್ಪನ್ನ ಮಾಡುವ ಅಥವಾ ಅಡೆ-ತಡೆ ಒಡ್ಡುವ

ଉଦାହରଣ : ದೇಶದ ವಿಕಾಸಕ್ಕೆ ಅಶಿಕ್ಷಣ ವಿರೋಧವನ್ನು ವ್ಯಕ್ತಪಡಿಸುತ್ತಿದೆ.

ସମକକ୍ଷ : ಅಡಚನೆಯ, ಅಡೆ-ತಡೆ, ವಿರೋಧ


ଅନ୍ୟ ଭାଷାରେ ଅନୁବାଦ :

अवरोध उत्पन्न करने वाला या रोकनेवाला।

अशिक्षा राष्ट्र के विकास में अवरोधक है।
अनुरोधक, अनुरोधी, अवरोधक, अवरोधी, आरोधक, प्रतिबंधक, प्रतिबन्धक, बाधक, रोधी

Preventing movement.

The clogging crowds of revelers overflowing into the street.
clogging, hindering, impeding, obstructive