ଅର୍ଥ : ಅಡುಗೆಯನ್ನು ತಯಾರಿಸುವಲ್ಲಿ ಸಹಾಯಕವಾಗುವ ಸಲಕರಣೆಗಳು
ଉଦାହରଣ :
ಒಲೆಯು ಒಂದು ಅಡುಗೆ ಸಾಧನವಾಗಿದೆ.
ସମକକ୍ଷ : ಅಡಿಗೆ ಉಪಕರಣ, ಅಡಿಗೆ ಸಾಧನ, ಅಡಿಗೆ-ಉಪಕರಣ, ಅಡುಗೆ ಉಪಕರಣ, ಅಡುಗೆ-ಉಪಕರಣ
ଅନ୍ୟ ଭାଷାରେ ଅନୁବାଦ :
Hardware utensils for use in a kitchen.
kitchenware