ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಡವಿ ଶବ୍ଦର ଅର୍ଥ ଏବଂ ଉଦାହରଣ ।

ಅಡವಿ   ನಾಮಪದ

ଅର୍ଥ : ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು

ଉଦାହରଣ : ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.

ସମକକ୍ଷ : ಅರಣ್ಯ, ಕಾಡು, ಕಾನನ, ಬನ, ವನ


ଅନ୍ୟ ଭାଷାରେ ଅନୁବାଦ :

वह स्थान जहाँ बहुत दूर तक पेड़-पौधे, झाड़ियाँ आदि अपने आप उगी हों।

पुरातन काल में ऋषि-मुनि जंगलों में निवास करते थे।
अटवी, अरण्य, अरण्यक, अरन, अरन्य, आरन, उजाड़, उजार, कानन, जंगल, त्रस, दाव, द्रुमालय, बन, बयाबान, बियाबान, बियावान, माल, वन, वादी, विपिन, समज

Land that is covered with trees and shrubs.

forest, timber, timberland, woodland

ଅର୍ଥ : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು

ଉଦାହରଣ : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.

ସମକକ୍ଷ : ಅಟವಿ, ಅರಣ್ಯ, ಕಗ್ಗಾಡು, ಕಾಡು, ಕಾನನ, ಗೊಂಡಾರಣ್ಯ, ದಂಡಾರಣ್ಯ, ನಟ್ಟಡವಿ, ಬನ, ವನ


ଅନ୍ୟ ଭାଷାରେ ଅନୁବାଦ :

बड़े और घने जंगली क्षेत्र में स्थित पेड़-पौधे या अन्य वनस्पतियाँ।

प्रकृति की परवाह न करते हुए मनुष्य जंगल को काट रहा है।
अरण्य, अरन, अरन्य, कानन, जंगल, त्रस, वन

The trees and other plants in a large densely wooded area.

forest, wood, woods

ଅର୍ଥ : ಬೇಟೆಯಾಡುವ ಸ್ಥಳ

ଉଦାହରଣ : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.

ସମକକ୍ଷ : ಅರಣ್ಯ, ಕಾಡು, ಕಾನನ, ಗೊಂಡಾರಣ್ಯ, ದಂಡಕಾರಣ್ಯ, ದಟ್ಟಕಾಡು


ଅନ୍ୟ ଭାଷାରେ ଅନୁବାଦ :

वह स्थान जहाँ शिकार किया जाता है।

पहले के राजा-महाराजा शिकार करने के लिए आखेट वन जाया करते थे।
आखेट वन, आखेट स्थल, मृग कानन, मृगया क्षेत्र, शिकारगाह

An area in which game is hunted.

hunting ground

ಅಡವಿ   ಗುಣವಾಚಕ

ଅର୍ଥ : ಕಾಡು-ಮೇಡಿನ ಪ್ರದೇಶ

ଉଦାହରଣ : ಕೆಲವು ಆದಿವಾಸಿಗಳು ಕಾಡಿನಲ್ಲಿ ವಾಸಿಸುತ್ತಾರೆ.

ସମକକ୍ଷ : ಅಡವಿಯ, ಅಡವಿಯಂತ, ಅಡವಿಯಂತಹ, ಅರಣ್ಯ, ಅರಣ್ಯದ, ಅರಣ್ಯದಂತ, ಅರಣ್ಯದಂತಹ, ಕಾಡಿನ, ಕಾಡಿನಂತ, ಕಾಡಿನಂತಹ, ಕಾನನ, ಕಾನನದ, ಕಾನನದಂತ, ಕಾನನದಂತಹ, ಕಾನು, ವನ, ವನದ, ವನದಂತ, ವನದಂತಹ


ଅନ୍ୟ ଭାଷାରେ ଅନୁବାଦ :

जिसमें जंगल हों।

कुछ आदिवासी जातियाँ जंगली स्थानों पर निवास करती हैं।
जंगली, वन्यतापूर्ण

Covered with forest.

Efforts to protect forested lands of the northwest.
forested