ଅର୍ଥ : (ತುರ್ತು ಪರಿಸ್ಥಿತಿಯಲ್ಲಿ ಕೆಲಸಕ್ಕೆ ಬರವ ) ಯಾರೋ ಒಬ್ಬರ ಬಳಿ ಮತ್ತೊಬ್ಬರ ವಸ್ತು ಅಥವಾ ದ್ರವ್ಯವನ್ನು ಇಡುವುದು
ଉଦାହରଣ :
ನೀವು ಅಡಮಾನ ಇಟ್ಟ ಚಿನ್ನ ನನ್ನ ಬಳಿ ಸುರಕ್ಷಿತವಾಗಿದೆ.
ସମକକ୍ଷ : ಅಡವಿಟ್ಟ, ಗಿರವಿ ಇಟ್ಟ, ಗಿರವಿಯಿಟ್ಟ
ଅନ୍ୟ ଭାଷାରେ ଅନୁବାଦ :
The delivery of personal property in trust by the bailor to the bailee.
bailment