ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಡಚಣೆಯಿಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ಅಡಚಣೆಯಿಲ್ಲದ   ಗುಣವಾಚಕ

ଅର୍ଥ : ಯಾವುದೇ ರೀತಿಯ ತೊಡಕು ತೊಂದರೆ ಇಲ್ಲದಿರುವುದು

ଉଦାହରଣ : ಅಲ್ಲಿಗೆ ಹೋಗಲು ತೊಡಕಿರದ ಮಾರ್ಗ ಯಾವುದು?

ସମକକ୍ଷ : ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅಡ್ಡಿ ಆತಂಕಗಳಿಲ್ಲದ, ಅಡ್ಡಿ ಆತಂಕಗಳಿಲ್ಲದಂತ, ಅಡ್ಡಿ ಆತಂಕಗಳಿಲ್ಲದಂತಹ, ತೊಡಕಿರದ, ತೊಡಕಿರದಂತ, ತೊಡಕಿರದಂತಹ, ತೊಡಕಿಲ್ಲದ, ತೊಡಕಿಲ್ಲದಂತ, ತೊಡಕಿಲ್ಲದಂತಹ


ଅନ୍ୟ ଭାଷାରେ ଅନୁବାଦ :

Freed of obstructions.

An unclogged drain.
unclogged

ଅର୍ଥ : ಯಾವುದೇ ಕಷ್ಟ, ತಡೆಯಿಲ್ಲದೆ ಆಗುವ ಕೆಲಸ

ଉଦାହରଣ : ಅವನ ಅವಿರೋಧವಾದ ಆಯ್ಕೆ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿತು.

ସମକକ୍ଷ : ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅವಿರೋಧವಾದ, ಅವಿರೋಧವಾದಂತ, ಅವಿರೋಧವಾದಂತಹ, ತಡೆಯೊಡ್ಡಿರದ, ತಡೆಯೊಡ್ಡಿರದಂತ, ತಡೆಯೊಡ್ಡಿರದಂತಹ, ಪ್ರತಿಭಟನೆಯಿಲ್ಲದ, ಪ್ರತಿಭಟನೆಯಿಲ್ಲದಂತ, ಪ್ರತಿಭಟನೆಯಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जिसमें कोई विरोध, बाधा या रुकावट न हो या बिना विरोध के।

आपका यह काम निर्विरोध संपन्न हो जाएगा।
निर्विरोध

Not having opposition or an opponent.

Unopposed military forces.
The candidate was unopposed.
unopposed