ଅର୍ଥ : ಬೆರೆಸಿರುವಂತಹ ಅಥವಾ ಕರಗಿರುವಂತಹ
ଉଦାହରଣ :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
ସମକକ୍ଷ : ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಮುಚ್ಚಿಟ್ಟುಕೊಂಡಿರುವ
ଉଦାହରଣ :
ವೈಜ್ಞಾನಿಕದಲ್ಲಿ ವಿಲೀನಗೊಂಡ ತತ್ವಗಳನ್ನು ಹುಡುಕುತ್ತಿದ್ದಾರೆ.
ସମକକ୍ଷ : ನಿಮಗ್ನವಾದ ನಷ್ಟವಾದ, ವಿಲೀನಗೊಂಡ
ଅନ୍ୟ ଭାଷାରେ ଅନୁବାଦ :
ଅର୍ଥ : ಎಲ್ಲೊ ಒಂದು ಕಡೆ ಅಥವಾ ಯಾವುದೋ ಒಂದರ ಒಳಗೆ ಇಟ್ಟಿರುವ, ಬಿದ್ದಿರುವ ಅಥವಾ ಮುಚ್ಚಿಟ್ಟಿರುವ
ଉଦାହରଣ :
ಈ ಕವಿತೆಯಲ್ಲಿ ಒಳಗೊಂಡ ಭಾವಾರ್ಥವನ್ನು ಸ್ಪಷ್ಟಮಾಡಿ.
ସମକକ୍ଷ : ಅಡಕವಾಗಿರುವ, ಒಳಗೊಂಡ
ଅନ୍ୟ ଭାଷାରେ ଅନୁବାଦ :