ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಜ್ಞಾನಿ ଶବ୍ଦର ଅର୍ଥ ଏବଂ ଉଦାହରଣ ।

ಅಜ್ಞಾನಿ   ನಾಮಪದ

ଅର୍ଥ : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು

ଉଦାହରଣ : ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.

ସମକକ୍ଷ : ತಿಳಿಯದವ, ಮೂರ್ಖ


ଅନ୍ୟ ଭାଷାରେ ଅନୁବାଦ :

वह जिसे समझ न हो।

उस नासमझ को समझाते-समझाते थक गई हूँ।
गोबर गणेश, नासमझ, बाल

An immature childish person.

He remained a child in practical matters as long as he lived.
Stop being a baby!.
baby, child

ଅର୍ଥ : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು

ଉଦାହରଣ : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.

ସମକକ୍ଷ : ಚಿಕ್ಕವನು, ತಿಳುವಳಿಕೆಯಿಲ್ಲದ, ಬಾಲಕ, ಮಗು, ಮರಿ, ಹುಡುಕ


ଅନ୍ୟ ଭାଷାରେ ଅନୁବାଦ :

वह व्यक्ति जिसे किसी विशेष क्षेत्र में ज्ञान, अनुभव आदि की कमी हो।

विज्ञान के क्षेत्र में अभी आप बच्चे हैं।
बच्चा, बालक

ଅର୍ଥ : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.

ସମକକ୍ଷ : ಅಮಾಯಕ, ಅವಿವೇಕ, ತಿಳುವಳಿಕೆಯಿಲ್ಲದ, ಮುಗ್ಧ, ವಿವೇಕವಿಲ್ಲದ


ଅନ୍ୟ ଭାଷାରେ ଅନୁବାଦ :

अबोध होने की अवस्था या भाव।

बच्चे अबोधता वश बहुत कुछ कर जाते हैं जो उन्हें नहीं करना चाहिए।
अजानपन, अनजानपन, अबोधता, अविवेकिता, कमसमझी, नादानी, नासमझी, बेसमझी

A state or condition of being innocent of a specific crime or offense.

The trial established his innocence.
innocence

ಅಜ್ಞಾನಿ   ಗುಣವಾಚಕ

ଅର୍ଥ : ಯಾರಿಗೆ ತಿಳಿವಳಿಕೆ ಇಲ್ಲವೋ

ଉଦାହରଣ : ಶಿಕ್ಷಕನು ಮೂರ್ಖ ವಿದ್ಯಾರ್ಥಿಗಳಿಗೆ ಪುನಃ ಪಾಠ ಮಾಡುತ್ತಿದ್ದಾರೆ.

ସମକକ୍ଷ : ಅಜ್ಞಾನಿಗಳಾದ, ಅಜ್ಞಾನಿಗಳಾದಂತ, ಅಜ್ಞಾನಿಗಳಾದಂತಹ, ಮೂರ್ಖ, ಮೂರ್ಖರಾದ, ಮೂರ್ಖರಾದಂತ, ಮೂರ್ಖರಾದಂತಹ


ଅନ୍ୟ ଭାଷାରେ ଅନୁବାଦ :

जो समझ न आया हो।

शिक्षिका अनसमझे पाठों को पुनः पढ़ाएँगी।
अनसमझ, अनसमझा, अबूझा

Not understood.

Should not tamely submit to the unpredictable and ununderstood cycles of wars.
ununderstood

ଅର୍ଥ : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು

ଉଦାହରଣ : ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.

ସମକକ୍ଷ : ತಿಳಿಯದವ, ಮೂರ್ಖ


ଅନ୍ୟ ଭାଷାରେ ଅନୁବାଦ :

जिसे अभी यथेष्ठ ज्ञान या समझ न हो।

यह बात उसकी बाल बुद्धि को समझ नहीं आया।
अनजान, अबोध, गोबर गणेश, नासमझ, बाल

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting