ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಗ್ರಜ ଶବ୍ଦର ଅର୍ଥ ଏବଂ ଉଦାହରଣ ।

ಅಗ್ರಜ   ನಾಮಪದ

ଅର୍ଥ : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು

ଉଦାହରଣ : ಶ್ಯಾಮ ನನ್ನ ಒಡಹುಟ್ಟಿದ ಸೋದರ

ସମକକ୍ଷ : ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ


ଅନ୍ୟ ଭାଷାରେ ଅନୁବାଦ :

एक ही माता-पिता से उत्पन्न पुरुष।

श्याम मेरा सगा भाई है।
खास भाई, बीरन, भइया, भाई, सगा भाई, सहोदर, सहोदर भ्राता, सोदर

A male with the same parents as someone else.

My brother still lives with our parents.
blood brother, brother

ଅର୍ଥ : ಮೊದಲು ಹುಟ್ಟಿದವನು

ଉଦାହରଣ : ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.

ସମକକ୍ଷ : ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ


ଅନ୍ୟ ଭାଷାରେ ଅନୁବାଦ :

वह भाई जिसने पहले जन्म लिया हो।

श्याम का बड़ा भाई अध्यापक है।
अग्रज, अग्रजन्मा, जेठा भाई, ज्येष्ठ भ्राता, दादा, पित्र्य, पूर्वज, बड़ा भाई, भइया, भाई साहब, भाईसाहब, भैया

An older brother.

big brother

ಅಗ್ರಜ   ಗುಣವಾಚಕ

ଅର୍ଥ : ಕುಟುಂಬದಲ್ಲಿ ಮೊದಲು ಜನ್ಮಿಸಿದವ

ଉଦାହରଣ : ಲಕ್ಷಮಣನ ಹಿರಿಯ ಅಣ್ಣ ರಾಮ.

ସମକକ୍ଷ : ಅಗ್ರಜನಾದ, ಅಗ್ರಜನಾದಂತ, ಅಗ್ರಜನಾದಂತಹ, ಅಗ್ರಜಾತ, ಅಗ್ರಜಾತನಾದ, ಅಗ್ರಜಾತನಾದಂತ, ಅಗ್ರಜಾತನಾದಂತಹ, ಅಗ್ರಮಾನ್ಯ, ಅಗ್ರಮಾನ್ಯನಾದ, ಅಗ್ರಮಾನ್ಯನಾದಂತ, ಅಗ್ರಮಾನ್ಯನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


ଅନ୍ୟ ଭାଷାରେ ଅନୁବାଦ :

जो पहले उत्पन्न हुआ हो।

राम लक्ष्मण के अग्रज थे।
अग्रज, अग्रजन्मा, अग्रजात, पुरोजन्मा, बड़ा

Of the elder of two boys with the same family name.

Jones major.
major