ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಗೋಚರವಾದ ଶବ୍ଦର ଅର୍ଥ ଏବଂ ଉଦାହରଣ ।

ಅಗೋಚರವಾದ   ಗುಣವಾಚಕ

ଅର୍ଥ : ಇಂದ್ರಿಯ ಜ್ಞಾನಕ್ಕೆ ನಿಲುಕದಿರುವಂತಹುದು

ଉଦାହରଣ : ದೇವರು ಒಂದು ಅಗೋಚರ ಶಕ್ತಿ.

ସମକକ୍ଷ : ಅಗೋಚರ, ಅಗೋಚರವಾದಂತ, ಅಗೋಚರವಾದಂತಹ, ಅಗ್ರಾಹ್ಯ, ಅಗ್ರಾಹ್ಯವಾದ, ಅಗ್ರಾಹ್ಯವಾದಂತ, ಅಗ್ರಾಹ್ಯವಾದಂತಹ, ಇಂದ್ರಿಯಾತೀತ, ಇಂದ್ರಿಯಾತೀತವಾದ, ಇಂದ್ರಿಯಾತೀತವಾದಂತ, ಇಂದ್ರಿಯಾತೀತವಾದಂತಹ, ಕಾಣಲಾಗದ, ಕಾಣಲಾಗದಂತ, ಕಾಣಲಾಗದಂತಹ, ಗ್ರಹಿಸಲಾಗದ, ಗ್ರಹಿಸಲಾಗದಂತ, ಗ್ರಹಿಸಲಾಗದಂತಹ, ತಿಳಿಯಲಾಗದ, ತಿಳಿಯಲಾಗದಂತ, ತಿಳಿಯಲಾಗದಂತಹ


ଅନ୍ୟ ଭାଷାରେ ଅନୁବାଦ :

जो इंद्रियों से परे हो या जिसका ज्ञान या अनुभव इंद्रियों से न हो सके।

ईश्वर इंद्रियातीत है।
अगोचर, अतींद्रिय, अतीन्द्रिय, अप्रत्यक्ष, अभौतिक, अविषय, अव्यक्त, इंद्रियागोचर, इंद्रियातीत, इन्द्रियागोचर, गोतीत, परोक्ष

Impossible or difficult to perceive by the mind or senses.

An imperceptible drop in temperature.
An imperceptible nod.
Color is unperceivable to the touch.
imperceptible, unperceivable

ଅର୍ଥ : ಕಣ್ಣಿಗೆ ಕಾಣದೇ ಇರುವುದು

ଉଦାହରଣ : ಪರಮಾತ್ಮನು ಅದೃಶ್ಯವಾದ ಶಕ್ತಿ.

ସମକକ୍ଷ : ಅಕ್ಷಿಗೋಚರವಲ್ಲದ, ಅಕ್ಷಿಗೋಚರವಲ್ಲದಂತ, ಅಕ್ಷಿಗೋಚರವಲ್ಲದಂತಹ, ಅಗೋಚರ, ಅಗೋಚರವಾದಂತ, ಅಗೋಚರವಾದಂತಹ, ಅದೃಶ್ಯವಾದ, ಅದೃಶ್ಯವಾದಂತ, ಅದೃಶ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसका ज्ञान नेत्रों से न हो सके या दिखाई न देने वाला।

ईश्वर की अदृश्य शक्ति प्रत्येक स्थान पर विद्यमान है।
अंतर्हित, अडीठ, अदर्श, अदिष्ट, अदृश्य, अदृश्यमान, अदृष्टिगोचर, अनडीठ, अनदेखा, अन्तर्हित, अपेख, अलक्षित, अलक्ष्य, अलख, अलखित, अलच्छ, अलेख, अलेखा, अलोक, अस्तमित, तिरोहित, लोचनातीत, विलीन

ଅର୍ଥ : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ

ଉଦାହରଣ : ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.

ସମକକ୍ଷ : ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


ଅନ୍ୟ ଭାଷାରେ ଅନୁବାଦ :

ध्यान में न लाया हुआ।

अचानक हमारी अमनोगत विषय पर चर्चा होने लगी।
अमनोगत

Not noticed.

Hoped his departure had passed unnoticed.
unnoticed