ଅର୍ଥ : ಕಣ್ಣಿಗೆ ಕಾಣಿಸದಂತೆ ಮರೆಯಾಗುವುದು
ଉଦାହରଣ :
ಹುಲಿಯು ಕಾಡಿನೊಳಗೆ ಅವಿತುಕೊಂಡಿದೆ.
ସମକକ୍ଷ : ಅವಿತುಕೋ, ಕಣ್ಮರೆಯಾಗು, ಬಚ್ಚಿಟ್ಟುಕೋ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂಪೂರ್ಣ ನಾಶವಾಗುವುದು
ଉଦାହରଣ :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
ସମକକ୍ଷ : ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು, ನಾಶವಾಗು
ଅନ୍ୟ ଭାଷାରେ ଅନୁବାଦ :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।