ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಗಿ ଶବ୍ଦର ଅର୍ଥ ଏବଂ ଉଦାହରଣ ।

ಅಗಿ   ಕ್ರಿಯಾಪದ

ଅର୍ଥ : ಹಲ್ಲುಗಳಿಂದ ಜಗ್ಗಿ ತಿನ್ನುವುದು

ଉଦାହରଣ : ಅವನು ಹುರಿದಂತಹ ಕಾಳುಗಳನ್ನು ಅಗಿಯುತ್ತಿದ್ದಾನೆ.

ସମକକ୍ଷ : ಜಗಿ, ನುರಿಸು, ಮೆಲ್ಲು


ଅନ୍ୟ ଭାଷାରେ ଅନୁବାଦ :

दाँतों से कुचलकर खाना।

वह भुने चने चबा रहा है।
चबाकर खाना, चबाना, चाबना

ଅର୍ଥ : ಅಗೆದು ಅಗೆದು ಮಣ್ಣನ್ನು ಹೊರ ತೆಗೆಯುವ ಪ್ರಕ್ರಿಯೆ

ଉଦାହରଣ : ಮಣ್ಣನ್ನು ಹದ ಮಾಡಲು ಅಗೆಯುತ್ತಿದ್ದಾರೆ.

ସମକକ୍ଷ : ಅಗೆ


ଅନ୍ୟ ଭାଷାରେ ଅନୁବାଦ :

फावडे या पौंरा से अखाडे, खेत आदि की मिट्टी इस प्रकार खोदना तथा उसे उलट-पलट करना कि वह पोली, भुरभुरी और मुलायम हो जाय।

मिट्टी को पोली और भुरभुरी बनाने के लिए खेतों को गोडते हैं।
कोड़ना, गोड़ना

ଅର୍ଥ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ଉଦାହରଣ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

ସମକକ୍ଷ : ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ತೋಡು, ಬಗೆ, ಮೀಟು


ଅନ୍ୟ ଭାଷାରେ ଅନୁବାଦ :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना

ଅର୍ଥ : ಬಾಯಲ್ಲಿಟ್ಟುಕೊಂಡು ಆಗಾಗ್ಗೆ ಕಚ್ಚುವ ಕ್ರಿಯೆ

ଉଦାହରଣ : ಅವನು ಪೆನ್ ಅಗಿಯುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

मुँह में रखकर दाँतों से बार-बार दबाना।

वह पेन चबा रहा है।
चबाना