ଅର୍ଥ : ವಿಶಾಲವಾದ ಬಹಳ ದೊಡ್ಡ ಜಾಗವಿರುವ ಪ್ರದೇಶ ಅಥವಾ ಭೂಮಿ
ଉଦାହରଣ :
ಈ ಭವನದ ವಿಸ್ತಾರ ವಿಶಾಲವಾಗಿರುವಂತದ್ದು ಎಷ್ಟು ಜನರನ್ನು ಬೇಕಾದರೂ ಇಡಿಸುತ್ತದೆ.
ସମକକ୍ଷ : ದೊಡ್ಡದಾಗಿರುವಂಥದ್ದು, ವಿಶಾಲವಾಗಿರುವಂಥದ್ದು
ଅନ୍ୟ ଭାଷାରେ ଅନୁବାଦ :
Unusual largeness in size or extent or number.
enormousness, grandness, greatness, immenseness, immensity, sizeableness, vastness, wideness