ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಕ್ಷಾಂಶ ರೇಖೆ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಭೂಗೋಳಶಾಸ್ತ್ರದಲ್ಲಿ ಭೂಮಿಯ ಮೇಲ್ಮೈ ಮೇಲಿನ ಯಾವುದೇ ಬಿಂದುವಿಗೆ ಸಂಬಂಧಿಸಿದಂತೆ (ಸಾಮಾನ್ಯವಾಗಿ ಉತ್ತರ ಅಥವಾ ದಕ್ಷಿಣ ಎಂಬುದನ್ನು ಸೂಚಿಸಿ ನಿರೂಪಿಸುವ) ಆ ಬಿಂಧುವನ್ನೂ ಭೂಕೇಂದ್ರವನ್ನೂ ಸೇರಿಸುವ ಸರಳರೇಖೆಗೂ ವಿಷುವದ್ವೈತಕ್ಕೂ ಇರುವ, ಡಿಗ್ರಿಗಳು ಮತ್ತು ಮಿನಿಟ್ಗಳಲ್ಲಿ ನಿರೂಪಿಸಲಾಗುವ ಕೋನ

ଉଦାହରଣ : ಉತ್ತರ ಮತ್ತು ದಕ್ಷಿಣ ದ್ರುವದ ಪ್ರದೇಶಗಳ ಹತ್ತಿರದ ಪ್ರದೇಶಗಳು ಹೆಚ್ಚಿನ ಅಕ್ಷಾಂಶವನ್ನು ಹೊಂದಿರುತ್ತವೆ.

ସମକକ୍ଷ : ಅಕ್ಷಾಂಶ


ଅନ୍ୟ ଭାଷାରେ ଅନୁବାଦ :

भूगोल में पृथ्वी पर पूर्व से पश्चिम गई हुई समान अन्तरवाली (काल्पनिक) रेखा।

वह भौगोलिक मानचित्र में अक्षांश रेखा की स्थिति देख रहा है।
अक्ष रेखा, अक्षांतर, अक्षांश, अक्षांश रेखा, अक्षान्तर

An imaginary line around the Earth parallel to the equator.

latitude, line of latitude, parallel, parallel of latitude