ଅର୍ଥ : ಆಹಾರ ಪದಾರ್ಥಗಳಲ್ಲಿ ಮಸಾಲೆ ರೂಪದಲ್ಲಿ ಬಳಸುವ ಒಂದು ಚಿಕ್ಕ ಕಾಳು ನೋಡಲು ಕಪ್ಪಾಗಿದ್ದು ಡುಂಡಾಗಿರುವುದು
ଉଦାହରଣ :
ನನ್ನ ಅಜ್ಜ ಕರಿ ಮೆಣಸನ್ನು ಹಾಕಿ ಮಾಡಿದ ಚಹಾವನ್ನು ಇಷ್ಟಪಡುತ್ತಾರೆ.
ସମକକ୍ଷ : ಕರಿ ಮೆಣಸು, ಕರಿ-ಮೆಣಸು, ಕಾಳು ಮೆಣಸು, ಮೆಣಸು
ଅନ୍ୟ ଭାଷାରେ ଅନୁବାଦ :
Pepper that is ground from whole peppercorns with husks on.
black pepper