ଅର୍ଥ : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ
ଉଦାହରଣ :
ಆಮ್ಲಜನಕವು ದಾತು ರೂಪದಲ್ಲಿದೆ.
ସମକକ୍ଷ : ಘಟಕ, ದಾತು, ರಾಸಾಯನಿಕ ತತ್ವ, ರಾಸಾಯನಿಕ-ತತ್ವ
ଅନ୍ୟ ଭାଷାରେ ଅନୁବାଦ :
एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।
प्रत्येक रासायनिक तत्व में न्यूट्रॉन आदि होते हैं।Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.
chemical element, elementଅର୍ଥ : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ
ଉଦାହରଣ :
ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.
ସମକକ୍ଷ : ಪಾಲು
ଅନ୍ୟ ଭାଷାରେ ଅନୁବାଦ :
Assets belonging to or due to or contributed by an individual person or group.
He wanted his share in cash.ଅର୍ଥ : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ
ଉଦାହରଣ :
ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ
ଅନ୍ୟ ଭାଷାରେ ଅନୁବାଦ :
Assets belonging to or due to or contributed by an individual person or group.
He wanted his share in cash.