ଅର୍ଥ : ಭೂಮಿಯ ಮೇಲಿರುವ ನೀರು ಆವಿಯಾಗಿ ಆಕಾಶದಲ್ಲಿ ಗಟ್ಟಿಯಾಗಿ ಹರಡಿ ಮತ್ತು ಅದರಿಂದ ನೀರು ಸುರಿಸುವುದು
ଉଦାହରଣ :
ಆಕಾಶದಲ್ಲಿ ಕಪ್ಪು ಮೂಡಗಳು ಆವರಿಸಿಕೊಂಡಿದೆ.
ସମକକ୍ଷ : ಅಂಬುಧ, ಅಂಬುಧರ, ಅಂಬೋದ, ಅಂಭೋದರ, ಅಭ್ರ, ಅರಳೆ, ಅಶ್ಮ, ಕಪ್ಪು ಮೋಡ, ಕಾರಮೇಘ, ಕಾರ್ಮುಗಿಲು, ಕಾರ್ಮೇಘ, ಜಲಸಧರ, ಮೇಘ, ಮೋಡ
ଅନ୍ୟ ଭାଷାରେ ଅନୁବାଦ :
पृथ्वी पर के जल से निकली हुई वह भाप जो घनी होकर आकाश में फैल जाती है और जिससे पानी बरसता है।
आकाश में काले-काले बादल छाये हुए हैं।A visible mass of water or ice particles suspended at a considerable altitude.
cloudଅର୍ଥ : ಉಪ್ಪು ನೀರಿನ ವಿಶಾಲ ರಾಶಿಯು ನಾಲ್ಕೂ ಕಡೆಯಿಂದ ಭೂಮಿಗೆ ಬಂದು ಬೀಳುವುದು
ଉଦାହରଣ :
ಸಮುದ್ರವನ್ನು ದಾಟಲು ಕಪಿ ಸೇನೆಯ ಸಹಾಯದಿಂದ ರಾಮನು ಸೇತುವೆಯನ್ನು ಕಟ್ಟಿದ.
ସମକକ୍ଷ : ಅಂಬುದ, ಕಡಲು, ರತ್ನಗರ್ಭ, ಸಮುದ್ರ, ಸಾಗರ
ଅନ୍ୟ ଭାଷାରେ ଅନୁବାଦ :
खारे पानी की वह विशाल राशि जो चारों ओर से पृथ्वी के स्थल भाग से घिरी हुई हो।
समुद्र रत्नों की खान है।A division of an ocean or a large body of salt water partially enclosed by land.
sea