ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಂದಾಜಿನ ଶବ୍ଦର ଅର୍ଥ ଏବଂ ଉଦାହରଣ ।

ಅಂದಾಜಿನ   ನಾಮಪದ

ଅର୍ଥ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

ଉଦାହରଣ : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

ସମକକ୍ଷ : ಅಂದಾಜು, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ


ଅନ୍ୟ ଭାଷାରେ ଅନୁବାଦ :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

ಅಂದಾಜಿನ   ಗುಣವಾಚಕ

ଅର୍ଥ : ಯಾವುದೋ ಒಂದು ವಿಷಯವನ್ನು ಅಂದಾಜು ಅಥವಾ ಅನುಮಾನದಿಂದ ಯೋಚಿಸುವ ಅಥವಾ ತಿಳಿದಿರುವಂತಹ

ଉଦାହରଣ : ಅಂದಾಜಿನ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ସମକକ୍ଷ : ಊಹೆಯ, ಕಲ್ಪನೆಯ


ଅନ୍ୟ ଭାଷାରେ ଅନୁବାଦ :

केवल अटकल या अनुमान से सोचा या समझा हुआ।

अटकलपच्चू धारणाओं के द्वारा सत्य को झुठलाया नहीं जा सकता।
अटकलपच्चू, उटक्कर-लैस, उटक्करलैस

ଅର୍ଥ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

ଉଦାହରଣ : ರಾಮನ ಅಂದಾಜು ಆದಾಯ ಎಷ್ಟಿರಬಹುದು?

ସମକକ୍ଷ : ಅಂದಾಜು, ಅಂದಾಜು ಮಾಡುವ, ಊಹಿತ, ಸರಿಸುಮಾರು


ଅନ୍ୟ ଭାଷାରେ ଅନୁବାଦ :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough