ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಂತ್ಯ ଶବ୍ଦର ଅର୍ଥ ଏବଂ ଉଦାହରଣ ।

ಅಂತ್ಯ   ನಾಮಪದ

ଅର୍ଥ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

ଉଦାହରଣ : ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

ସମକକ୍ଷ : ಇತಿ, ಮುಕ್ತಾಯ(??), ಸಮಾಪ್ತಿ, ಸಮಾರೋಪ

ଅର୍ଥ : ಯಾವುದಾದರೊಂದರ ಮುಕ್ತಾಯದ ಹಂತದಲ್ಲಿರುವ ಭಾಗ

ଉଦାହରଣ : ಈ ಕಥೆಯ ಕೊನೆಯಲ್ಲಿ ನಾಯಕ ನಾಯಕಿ ಒಂದಾಗುತ್ತಾರೆ.

ସମକକ୍ଷ : ಕೊನೆ


ଅନ୍ୟ ଭାଷାରେ ଅନୁବାଦ :

किसी घटना आदि का निष्पादनीय या अंतिम भाग।

इस पुस्तक का अंत पढ़ने के बाद ही आप किसी निष्कर्ष पर पहुँचेंगे।
अंत, अन्त, उपसंहार

ଅର୍ଥ : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

ଉଦାହରଣ : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

ସମକକ୍ଷ : ಪ್ರಕೃತಿವಿಕೋಪ, ಪ್ರಳಯ, ಪ್ರವಾಹ, ವಿನಾಶ


ଅନ୍ୟ ଭାଷାରେ ଅନୁବାଦ :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

ଅର୍ଥ : ಆನಂದ ದುಃಖ ಇತ್ಯಾದಿಗಳ ಕೊನೆ ಹಂತ

ଉଦାହରଣ : ಈ ಸುದ್ದಿ ತಿಳಿದು ಅವಳ ಸಂತೋಷ ಅಂತ್ಯವಾಯಿತು.

ସମକକ୍ଷ : ಕೊನೆ


ଅନ୍ୟ ଭାଷାରେ ଅନୁବାଦ :

आनंद, दुःख आदि की परिसीमा।

यह खबर सुनकर उसकी खुशी का पारावार नहीं रहा।
अंत, पारावार, सीमा, हद, हद्द

ଅର୍ଥ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ

ଉଦାହରଣ : ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.

ସମକକ୍ଷ : ಕೊನೆ, ಪರಿಣಾಮ, ಪಲಿತಾಂಶ, ಪ್ರತಿಫಲ


ଅନ୍ୟ ଭାଷାରେ ଅନୁବାଦ :

किसी कार्य के अंत में उसके फलस्वरूप होनेवाला कार्य या कोई बात।

उसके काम का नतीजा बहुत ही बुरा निकला।
अंजाम, अंत, अनुबंध, अनुबन्ध, अनुसार, अन्जाम, अन्त, जोग, ताबीर, नतीजा, परिणति, परिणाम, प्रतिफल, प्रयोग, फल, योग, रिजल्ट, विपाक, व्युष्टि, हश्र

Something that results.

He listened for the results on the radio.
final result, outcome, result, resultant, termination

ଅର୍ଥ : ಬದುಕಿನ ಕೊನೆ, ಮುಕ್ತಾಯ ಅಥವಾ ಅದನ್ನು ಕೊನೆಗೊಳಿಸುವ ಘಟನೆ

ଉଦାହରଣ : ಅವನಿಗೆ ಸಾವು ಸಮೀಪಿಸುತ್ತಿದೆ.

ସମକକ୍ଷ : ಅವಸಾನ, ನಿಧನ, ಮರಣ, ಮೃತ್ಯು, ಸಾವು


ଅନ୍ୟ ଭାଷାରେ ଅନୁବାଦ :

ଅର୍ଥ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

ଉଦାହରଣ : ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

ସମକକ୍ଷ : ಇತಿ, ಮುಕ್ತಾಯ, ಸಮಾಪ್ತಿ, ಸಮಾರೋಪ


ଅନ୍ୟ ଭାଷାରେ ଅନୁବାଦ :

किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।

संविधान के पाँव दलबंदी के दलदल में फँसे हैं।
दलबंदी, दलबन्दी

The act of ending something.

The termination of the agreement.
conclusion, ending, termination

ଅର୍ଥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ଉଦାହରଣ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

ସମକକ୍ଷ : ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ, ಸಮಾಪ್ತಿ


ଅନ୍ୟ ଭାଷାରେ ଅନୁବାଦ :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

ଅର୍ଥ : ಯಾವುದೇ ವಸ್ತು ವಿಷಯದ ಕಡೆಯ ಮುಕ್ತಾಯ

ଉଦାହରଣ : ಕಲಿಯುಗದ ಅಂತ್ಯ ನಿಶ್ಚಿತ.

ସମକକ୍ଷ : ಕೊನೆ, ಸಮಾಪ್ತಿ

ಅಂತ್ಯ   ಗುಣವಾಚಕ

ଅର୍ଥ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

ଉଦାହରଣ : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

ସମକକ୍ଷ : ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ, ಸಮಾಪ್ತಿ


ଅନ୍ୟ ଭାଷାରେ ଅନୁବାଦ :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with