ଅର୍ଥ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
ଉଦାହରଣ :
ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
ସମକକ୍ଷ : ಕೂಡಿಕೊಳ್ಳು, ಸಂಯೋಜನೆ
ଅନ୍ୟ ଭାଷାରେ ଅନୁବାଦ :
The act of including.
inclusionଅର୍ଥ : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು
ଉଦାହରଣ :
ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.
ସମକକ୍ଷ : ಅಡಗಿಸುವಿಕೆ, ಸಮನ್ವಿತ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ
ଉଦାହରଣ :
ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.
ସମକକ୍ଷ : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ
ଅନ୍ୟ ଭାଷାରେ ଅନୁବାଦ :
जो पूरी तरह से समाहित या अपने अंतर्गत कर लिया गया हो।
आत्मसात् ईश्वर को बाहर ढूँढने की आवश्यकता नहीं है।ଅର୍ଥ : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ
ଉଦାହରଣ :
ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.
ସମକକ୍ଷ : ಅಂತರ್ಗತಗೊಂಡ, ಅಂತರ್ಗತವಾದ
ଅନ୍ୟ ଭାଷାରେ ଅନୁବାଦ :
जो अंदर स्थायी रूप से स्थित हो।
कुछ लोगों में कम बोलने का अंतर्निहित गुण विद्यमान होता है।Existing as an essential constituent or characteristic.
The Ptolemaic system with its built-in concept of periodicity.