ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಂತರ ଶବ୍ଦର ଅର୍ଥ ଏବଂ ଉଦାହରଣ ।

ಅಂತರ   ನಾಮಪದ

ଅର୍ଥ : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

ଉଦାହରଣ : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

ସମକକ୍ଷ : ಒಡಕು, ಒಡೆಯುವಿಕೆ, ಕಲಹ, ಬಿರುಕು, ಭೇದಿಸುವಿಕೆ, ವಿರೋಧ, ವೈಮನಸ್ಸು


ଅନ୍ୟ ଭାଷାରେ ଅନୁବାଦ :

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

ଅର୍ଥ : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ

ଉଦାହରଣ : ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ

ସମକକ୍ଷ : ಭಿನ್ನತೆ, ವಿಭಿನ್ನತೆ, ವಿಭೇದ, ವ್ಯತ್ಯಾಸ


ଅନ୍ୟ ଭାଷାରେ ଅନୁବାଦ :

The quality of being unlike or dissimilar.

There are many differences between jazz and rock.
difference

ଅର୍ଥ : ಹಾಕಿದ ಅಥವಾ ಎಸೆದ ಯಾವುದಾದರು ವಸ್ತುವಿವು ಒಂದು ಕಡೆಯಿಂದ ಇನ್ನೊಂದು ಕಡೆ ಎಸೆದ ದೂರ

ଉଦାହରଣ : ಚೆಂಡಿನ ಅಂತರ ಬ್ಯಾಟ್ಸ್ ಮ್ಯಾನಿಗೆ ತುಂಬಾ ಹತ್ತಿರದಲ್ಲಿಯೇ ಇತ್ತು.

ସମକକ୍ଷ : ದೂರ


ଅନ୍ୟ ଭାଷାରେ ଅନୁବାଦ :

किसी उछाली या फेंकी गई चीज द्वारा एक बार में पार की गई दूरी या फासला।

गेंद का टप्पा बल्लेबाज़ के पैर के बहुत पास था।
टप्पा

Size of the gap between two places.

The distance from New York to Chicago.
He determined the length of the shortest line segment joining the two points.
distance, length

ଅର୍ଥ : ಮಧ್ಯದ ಭಾಗ ಅಥವಾ ಸ್ಥಾನ

ଉଦାହରଣ : ಮನೆಯ ಮಧ್ಯದಲ್ಲಿ ಅಂಗಳವಿದೆ.

ସମକକ୍ଷ : ಕೇಂದ್ರ, ನಡು, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ


ଅନ୍ୟ ଭାଷାରେ ଅନୁବାଦ :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

ଅର୍ଥ : ಎರಡು ವಸ್ತುಗಳ ಅಥವಾ ಬಿಂದುಗಳ ನಡುವಿನ ಸ್ಥಾನ ಅಥವಾ ಮಾಪನ

ଉଦାହରଣ : ಮನೆಯಿಂದ ಕಾರ್ಯಾಲಯದ ವರೆಗಿನ ಅಂತರ ಒಂದು ಕಿಲೋಮೀಟರ್ ಗಳಷ್ಟು ದೂರವಿದೆ.

ସମକକ୍ଷ : ದೂರ, ಮಧ್ಯ, ವ್ಯತ್ಯಾಸ


ଅନ୍ୟ ଭାଷାରେ ଅନୁବାଦ :

दो वस्तुओं या बिंदुओं के बीच का स्थान या माप।

घर से कार्यालय तक की दूरी लगभग एक किलोमीटर है।
अंतर, अन्तर, आँतर, टप्पा, दूरी, फरक, फर्क, फ़रक़, फ़र्क़, फ़ासला, फासला, बीच

Size of the gap between two places.

The distance from New York to Chicago.
He determined the length of the shortest line segment joining the two points.
distance, length

ଅର୍ଥ : ಎರಡು ಘಟನೆಗಳ ನಡುವಿನ ಸಮಯ

ଉଦାହରଣ : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

ସମକକ୍ଷ : ನಡು, ನಡುವಣ, ಮಧ್ಯದ, ಮಧ್ಯೆ


ଅନ୍ୟ ଭାଷାରେ ଅନୁବାଦ :

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच

ଅର୍ଥ : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ

ଉଦାହରଣ : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ

ସମକକ୍ଷ : ತೆರಪು, ನಡುವಣ ಅವಧಿ, ಬಿಡುವು, ಮಧ್ಯಂತರ


ଅନ୍ୟ ଭାଷାରେ ଅନୁବାଦ :

दो बिंदुओं के बीच का स्थान या समय।

कार्य के अंतराल में वह घर चला गया।
अंतराल, अन्तराल, गोशा

A definite length of time marked off by two instants.

interval, time interval

ଅର୍ଥ : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ

ଉଦାହରଣ : ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು

ସମକକ୍ଷ : ವ್ಯತ್ಯಾಸ


ଅନ୍ୟ ଭାଷାରେ ଅନୁବାଦ :

* दो आँकड़ों में एक विशिष्ट विषमता या फर्क।

आय और व्यय में अत्यधिक अंतर के कारण बहुत सारी कठिनाइयाँ हो रही हैं।
अंतर, अन्तर, असमानता, फरक, फर्क, फ़रक़, फ़र्क़

A conspicuous disparity or difference as between two figures.

Gap between income and outgo.
The spread between lending and borrowing costs.
gap, spread

ଅର୍ଥ : ದೂರವಾಗುವ ಅವಸ್ಥೆ ಅಥವಾ ಭಾವ

ଉଦାହରଣ : ಜಗಳದ ಕಾರಣದಿಂದಾಗಿ ಅಣ್ಣತಂಬ್ಬಂದಿರ ನಡುವಿನ ಅಂತರ ಹೆಚ್ಚಾಗುತ್ತಾ ಇದೆ.

ସମକକ୍ଷ : ದೂರ


ଅନ୍ୟ ଭାଷାରେ ଅନୁବାଦ :

दूर होने की अवस्था या भाव।

लड़ाई-झगड़े के कारण दोनों भाइयों के बीच की दूरी बढ़ती ही जा रही है।
अनिकटता, असान्निध्य, दूरी, फ़ासला, फासला

Indifference by personal withdrawal.

Emotional distance.
aloofness, distance