ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಂಟಿಸುವುದು ଶବ୍ଦର ଅର୍ଥ ଏବଂ ଉଦାହରଣ ।

ಅಂಟಿಸುವುದು   ನಾಮಪದ

ଅର୍ଥ : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ

ଉଦାହରଣ : ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.

ସମକକ୍ଷ : ಕಟ್ಟು, ಕಸೆ, ಬಂದಿಸುವುದು, ಬಿಗಿ


ଅନ୍ୟ ଭାଷାରେ ଅନୁବାଦ :

वह वस्तु जिससे कुछ बाँधा जाए।

यशोदा ने कृष्ण को बंधन द्वारा ओखल से बाँध दिया था।
अंदु, अनुबंध, अनुबन्ध, अन्दु, अलान, आबंध, आबंधन, आबन्ध, आबन्धन, आलान, फंग, फग, बंधन, बद्धी, बन्धन

Restraint that attaches to something or holds something in place.

fastener, fastening, fixing, holdfast

ଅର୍ଥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ଉଦାହରଣ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ସମକକ୍ଷ : ಅಂಟಿಸು, ಅಂಟಿಸುವಿಕೆ, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


ଅନ୍ୟ ଭାଷାରେ ଅନୁବାଦ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಅಂಟಿಸುವುದು   ಕ್ರಿಯಾಪದ

ଅର୍ଥ : ಯಾವುದಾದರೂ ವಸ್ತುಗಳ ಬೇರೆ ಭಾಗಗಳನ್ನು ಸೇರಿಸುವುದು

ଉଦାହରଣ : ಈ ಕುರ್ಚಿಯ ಮುರಿದ ಭಾಗವನ್ನು ಅವನು ಗೋಂದಿನ ಸಹಾಯದಿಂದ ಜೋಡಿಸಿದ

ସମକକ୍ଷ : ಜೋಡಿಸುವುದು, ಸಂಯೋಜಿಸುವುದು


ଅନ୍ୟ ଭାଷାରେ ଅନୁବାଦ :

कुछ वस्तुओं का इस प्रकार परस्पर मिलना या सटना कि एक का अंग या तल दूसरी के साथ लग या चिपक जाए।

इस कुर्सी का टूटा हुआ हत्था जुड़ गया।
जुटना, जुड़ना, लगना, संबंध होना, संबद्ध होना, संयुक्त होना, संलग्न होना

Be or become joined or united or linked.

The two streets connect to become a highway.
Our paths joined.
The travelers linked up again at the airport.
connect, join, link, link up, unite