ଅର୍ଥ : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ
ଉଦାହରଣ :
ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.
ସମକକ୍ଷ : ತುಟ್ಟ ತುದಿ, ತುದಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ
ଉଦାହରଣ :
ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.
ସମକକ୍ଷ : ದಂಡೆ, ದಡ, ಮಗ್ಗಲು, ಸೆರಗು
ଅନ୍ୟ ଭାଷାରେ ଅନୁବାଦ :
कपड़ों आदि के किनारे पर लगाई जाने वाली रुपहले या सुनहले गोटे की पट्टी।
इस धोती की किनारी बहुत अच्छी लग रही है।ଅର୍ଥ : ಸೀರೆ, ದಾವಣಿ ಮೊದಲಾದವುಗಳ ಆ ಭಾಗ ಹೆಗಲ ಮೇಲೆ ಇರುತ್ತದೆ
ଉଦାହରଣ :
ಮಗು ತಾಯಿ ಸೀರೆಯ ಸೆರಗನ್ನು ಹಿಡಿದುಕೊಂಡಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ
ଉଦାହରଣ :
ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.
ସମକକ୍ଷ : ತುದಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ
ଉଦାହରଣ :
ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ
ଉଦାହରଣ :
ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.
ସମକକ୍ଷ : ಕುಚ್ಚು, ಗೋಟ, ಜಾಲರಿ, ಝಾಲರು
ଅନ୍ୟ ଭାଷାରେ ଅନୁବାଦ :
किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।
वह झालर बनाने का काम करता है।ଅର୍ଥ : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ
ଉଦାହରଣ :
ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಆಯುಧದ ಚೂಪಾದ ತುದಿ
ଉଦାହରଣ :
ಚಾಕುವಿನ ತುದಿ ಮೊಂಡಾಗಿದೆ.
ସମକକ୍ଷ : ತುದಿ
ଅନ୍ୟ ଭାଷାରେ ଅନୁବାଦ :