ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕಿವಿ, ಗಂಟಲು ಮತ್ತು ತಲೆ ಬಿಸಿಯಾಗಿ ಇಡಲು ಅದರ ಮೇಲೆ ಸುತ್ತುವ ಒಂದು ತರಹದ ಉಣ್ಣಿ ಬಟ್ಟೆ
ଉଦାହରଣ : ರಾಖಿ ಒಂದು ಸುಂದರವಾದ ಕಂಠವಸ್ತ್ರವನ್ನು ನೈದಿದ್ದಾಳೆ.
ସମକକ୍ଷ : ಉತ್ತರೀಯ, ಕಂಠವಸ್ತ್ರ
ଅନ୍ୟ ଭାଷାରେ ଅନୁବାଦ :हिन्दी English
कान, गले, और सिर को गर्म रखने के लिए इन पर लपेटा जाने वाला एक ऊनी कपड़ा।
A scarf worn around the neck.
ଅର୍ଥ : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ
ଉଦାହରଣ : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.
ସମକକ୍ଷ : ದುಪ್ಪಟ, ದುಪ್ಪಟಿ, ದೋತರ, ವಲ್ಲಿ, ಹೊದಿಕೆ
ଅନ୍ୟ ଭାଷାରେ ଅନୁବାଦ :हिन्दी
स्त्रियों के पहनने या ओढ़ने का कपड़ा।
ସଂସ୍ଥାପନ କରନ୍ତୁ